ಮರೆಯಾಗುತಿದೆ ಸಂಜೆ .......
ಕವನ
ಮರೆಯಾಗುತಿದೆ ಸಂಜೆ,ನೆನಪಾಗುತಿದೆ ನಿಂದೆ,
ಎಕೋ ಏನೋ ಈ ಮನದಿ ಇಂದು,
ಒಲವು ಚಿಮ್ಮಿದೆ , ಆಸೆಯು ಬಿ...ತ್ತಿದೆ !!
ನಿನ ಮನದ ಕಡಲಲ್ಲಿ, ತೆರೆಗಳ ಮಡಿಲಲ್ಲಿ,
ಜೋಗುಳ ಕೇಳುತ ಮುದುಡಿ.. ಮಲಗುವ ಬಯಕೆಯು ಇಂದು !!
ನನ ಕಣ್ಣ ರೆಪ್ಪೆಲಿ ಒಲವು ಹನಿಗೂಡಿದೆ, ಮನದ ಕಡಲಲ್ಲಿ ಕರಗಿದೆ.
ಇರುಳಂತೆ ಬಂದು ಮರೆಯಾಗಿ ಹೋಗದೆ, ನೀ
ಸಂಜೆಯ ಕೆಂಪಂತೆ ಹರಡು, ನನ ಮನವೇ ಒಲವಿನ ಬರಡು!
ಪುಟಿದೇಳುವ ಪ್ರೀತಿಯ ಜೀವಾಳ ನೀನು... ತುಂಬಿ ಹರಡು.
ಮರೆಯಾಗುತಿದೆ ಸಂಜೆ,ನೆನಪಾಗುತಿದೆ ನಿಂದೆ,
Comments
ಉ: ಮರೆಯಾಗುತಿದೆ ಸಂಜೆ .......
In reply to ಉ: ಮರೆಯಾಗುತಿದೆ ಸಂಜೆ ....... by siddhkirti
ಉ: ಮರೆಯಾಗುತಿದೆ ಸಂಜೆ .......
ಉ: ಮರೆಯಾಗುತಿದೆ ಸಂಜೆ .......
In reply to ಉ: ಮರೆಯಾಗುತಿದೆ ಸಂಜೆ ....... by saraswathichandrasmo
ಉ: ಮರೆಯಾಗುತಿದೆ ಸಂಜೆ .......