ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
ಎಷ್ಟೇ ಎತ್ತರಕ್ಕೆ ಏರಿದರೂ,
ಎಷ್ಟೇ ಹಾರಾಡಿದರೂ,
ಎಷ್ಟೇ ಆರ್ಭಟಿಸಿದರೂ,
ಎಷ್ಟೇ ವಿಜೃಂಭಿಸಿದರೂ,
ಏನು ಏನೆಲ್ಲಾ ಆಟ ಆಡಿದರೂ,
ಯಾರು ಯಾರನ್ನೆಲ್ಲಾ ಆಡಿಸಿದರೂ,
...
...
...
ಕೊನೆಗೂ ಈ ದೇಹ ಹೋಗಿ ಸೇರುವುದು
ಈ ಭೂಮಿ ತಾಯಿಯ ಮಡಿಲನ್ನೇ...
ಭಸ್ಮವಾಗಿ... ಅಥವಾ...
ಮಣ್ಣಲ್ಲಿ ತಾನೂ ಮಣ್ಣಾಗಿ!
...
...
...
ಆದರೆ,
ಈ ಆತ್ಮಕ್ಕೆ ತುಕ್ಕು ಹಿಡಿಯದಿರಲಿ,
ಈ ಆತ್ಮ ಮಣ್ಣಲ್ಲಿ ಮಣ್ಣಾಗದಿರಲಿ,
ಈ ಆತ್ಮವನ್ನು ಆ ಪರಮಾತ್ಮನಲ್ಲಿ
ಲೀನವಾಗಿಸುವತ್ತ ಯತ್ನ ಸಾಗುತ್ತಲೇ ಇರಲಿ!
***********************
Rating
Comments
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
In reply to ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ! by partha1059
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
In reply to ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ! by kavinagaraj
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
In reply to ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ! by asuhegde
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
In reply to ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ! by kavinagaraj
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
In reply to ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ! by prasannakulkarni
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
In reply to ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ! by RAMAMOHANA
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!
ಉ: ಈ ಆತ್ಮ ಆ ಪರಮಾತ್ಮನಲ್ಲಿ ಲೀನವಾಗಲಿ!