ಛಳಿಗಾಲದ ಚಿತ್ರಗಳು

ಛಳಿಗಾಲದ ಚಿತ್ರಗಳು

ಮೊನ್ನೆ ಊರಿಗೆ ಹೋಗಿದ್ದಾಗ ಮಳೆಗಾಲ, ಚಳಿಗಾಲ ಎರಡನ್ನೂ ಸಮನಾಗಿ ಅನುಭವಿಸುವುದು ಸಾಧ್ಯವಾಯಿತು ಎನ್ನುವುದು ಒಂದು ಸಮಾಧಾನ. ಚಳಿಗಾಲದ ಮುಂಜಾವಿನಲ್ಲಿ ಚಿತ್ರಗಳನ್ನು ತೆಗೆಯುವುದು ಒಂದು ಸಂಭ್ರಮ. ನಾನು ಪ್ರತಿದಿನ ನಿದ್ದೆ ಮಾಡುವುದು ಲೇಟ್ ಮಾಡುತ್ತಿದ್ದೆನಾದ್ದರಿಂದ ಬೆಳಗ್ಗಿನ ಮುಂಜಾವನ್ನು ಮಿಸ್ ಮಾಡುತ್ತಿದ್ದೆ. ಒಂದೆರಡು ಬಾರಿ ಚಿತ್ರ ತೆಗೆಯಲೆಂದೇ ಬೇಗ ಎದ್ದು ಕೆಲವು ಚಿತ್ರಗಳನ್ನು ತೆಗೆದೆ. ಅವುಗಳನ್ನೆಲ್ಲಾ ಒಂದು ಡೀವೀಡಿಯಲ್ಲಿ ಬರೆದು ತಂದಿದ್ದೆ. ಆದರೆ ಅದ್ಯಾಕೋ ಇಲ್ಲಿ ಸರಿಯಾಗಿ ರೀಡ್ ಆಗುತ್ತಿಲ್ಲ :(

 

 

ವಂದನೆಗಳು,

  ವಸಂತ್ ಕಜೆ

Rating
No votes yet

Comments