ಇಷ್ಟು ದಿನ ನಾ...!
ಇಷ್ಟು ದಿನ ನಾ...!
ಇಷ್ಟು ದಿನ ನಾ ಏಕಾಂಗಿ
ಹೇಗೋ ಏನೋ ಬದುಕುತಲಿದ್ದೆ
ಬಾಳ ಪಥದಲಿ ನೀ ಜೊತೆಯಾಗಿ
ನನ್ನೀ ಪಯಣಕೆ ಹೊಸ ಗತಿಯ ತಂದೆ
ನನ್ನ ಮೊಗದಲಿ ನಗುವನು ತಂದೆ
ನನ್ನೀ ಮನಕೆ ಶಾಂತಿಯ ತಂದೆ
ತನು ಮನ ಅರಳಿಸೋ ಪ್ರೀತಿಯ ತಂದೆ
ನನ್ನೀ ಬಾಳಿಗೆ ಹೊಸ ಅರ್ಥವ ನೀ ತಂದೆ
||ಇಷ್ಟು ದಿನ ನಾ ಏಕಾಂಗಿ
ಹೇಗೋ ಏನೋ ಬದುಕುತಲಿದ್ದೆ||
ಎಡವಿದ ನನ್ನನು ಸಂಭಾಳಿಸಿದೆ
ತಪ್ಪುಗಳನ್ನು ಅರಿವಿಗೆ ತಂದೆ
ಒಳ್ಳೆಯ ಗುಣಗಳ ಮೆಚ್ಚುತಾ ಬಂದೆ
ಆತ್ಮ ವಿಶ್ವಾಸವ ತುಂಬುತ ನೀ ನಿಂದೆ
||ಇಷ್ಟು ದಿನ ನಾ ಏಕಾಂಗಿ
ಹೇಗೋ ಏನೋ ಬದುಕುತಲಿದ್ದೆ||
****************
Rating
Comments
ಉ: ಇಷ್ಟು ದಿನ ನಾ...!
In reply to ಉ: ಇಷ್ಟು ದಿನ ನಾ...! by Jayanth Ramachar
ಉ: ಇಷ್ಟು ದಿನ ನಾ...!
In reply to ಉ: ಇಷ್ಟು ದಿನ ನಾ...! by asuhegde
ಉ: ಇಷ್ಟು ದಿನ ನಾ...!
ಉ: ಇಷ್ಟು ದಿನ ನಾ...!
In reply to ಉ: ಇಷ್ಟು ದಿನ ನಾ...! by ksraghavendranavada
ಉ: ಇಷ್ಟು ದಿನ ನಾ...!
ಉ: ಇಷ್ಟು ದಿನ ನಾ...!
In reply to ಉ: ಇಷ್ಟು ದಿನ ನಾ...! by srimiyar
ಉ: ಇಷ್ಟು ದಿನ ನಾ...!