ಕನ್ನಡ ಪದ ಪ್ರಯೋಗಗಳು

ಕನ್ನಡ ಪದ ಪ್ರಯೋಗಗಳು

Comments

ಬರಹ

 

ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಈ ಕೆಳಕಂಡ ಪದ ವಿಭಜನೆಯನ್ನು ನೋಡಿದೆ ...

 

ಮಾಡು + ಇಸು =  ಮಾಡಿಸು ..

ಮೇ + ಇಸು = ಮೇಯಿಸು ....

ಈ ಪ್ರಯೋಗಗಳು ಸರಿಯೆ ... ಹಿಂದೆ ಎಂದು ಈ ರೀತಿಯ ಪ್ರಯೋಗಗಳನ್ನು ನೋಡಿದ ನೆನಪಿಲ್ಲ ....

 

ನನ್ನ ಅನುಮಾನವನ್ನು ಪರಿಹರಿಸಿಕೊಳ್ಳೋಣವೆಂದು ಇಲ್ಲಿ ಬರೆದಿರುವೆ ...

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet