ಎಲ್ಲಿದ್ದೀರಿ ರಘು ಮುಳಿಯರೇ..?

ಎಲ್ಲಿದ್ದೀರಿ ರಘು ಮುಳಿಯರೇ..?

ರಘು ಸರ್, ಎಲ್ಲಿದ್ದೀರಿ?  ಎಷ್ಟೊಂದು ದಿನಗಳಾದವು ನಿಮ್ಮನ್ನು ನೋಡಿ. ಪ್ರತಿ ದಿನಾ ಸಂಪದದಲ್ಲಿ ನಿಮ್ಮನ್ನು ಹುಡುಕಿ ಹುಡುಕಿ ನನ್ನ ಕನ್ನಡಕದ ನಂಬರ್ ಬದಲಾಗಿದೆ. ಸಮಯದ ಅಭಾವವಿರಬಹುದು ನಿಮಗೆ, ಆದರೂ ಷಟ್ಪದಿ ಬೇಡ ಒಂದು ಚೌಪದಿಯನ್ನಾದರೂ ಗೀಚಿ ಹೋಗಬಾರದೇ?


ನಿರೀಕ್ಷೆಯಲ್ಲಿ,


ನಿಮ್ಮೊಲವಿನ,


ಶ್ರೀನಿವಾಸ್.

Rating
No votes yet

Comments