ಸಾಯುವಿರಿ ಜೋಕೆ !

ಸಾಯುವಿರಿ ಜೋಕೆ !

ಕವನ

 

ಮಾನವೀಯತೆ ಕಟ್ಟಲಾಗದ ಧರ್ಮಗಳು

ಕಟ್ಟಿಹಾಕಿವೆ ಮನುಷ್ಯರನ್ನು ಬಲು

ಸೊಗಸಾಗಿ,

ಹೊಸೆಯುತಿವೆ ನೇಣು ಹಗ್ಗಗಳನು

ನಿಮ್ಮ ಕತ್ತುಗಳಿಗೆ ಸರಿಯಾಗಿ,

ಸಾಯುವಿರಿ ಜೋಕೆ !

ಮನುಷ್ಯನಾಗಿ ನಡೆದರೆ.

Comments