ಕವಿಯಾಗುವೆ ನೀ ಕವಿತೆಯಾದರೆ
ಕವನ
ಮಳೆಯ ಚುಂಬನಕೆ ಚದುರಿದ ಧೂಳು
ಕಂಪು ಸೂಸಿದೆ ಶ್ವಾಸದೊಳಗೆ
ಚಾಚಿರುವೆ ಕೈಗಳನು ಬೀಸುವ ತಂಗಾಳಿಗೆ
ಎದೆಯ ಗೂಡು ನೆನೆಯ ತೊಡಗಿದೆ ಪ್ರೀತಿಯ ಮಳೆಗೆ.
ಕನಸೊಳಗೆ ಕನಸು ಬೀಳುತಿದೆ
ತೊಟ್ಟಿಕ್ಕುತಿರುವ ನೆನಪುಗಳಿಗೆ,
ಜಗವೇ ತೋಯುತಿದೆ ಪ್ರೀತಿಯ ಮಳೆಗೆ
ಹೇಗಿರಲಿ ನಾನಿದರ ಹೊರಗೆ
ಉಸಿರೊಳಗೆ ನಡೆವ ತುಂಟ ಹುಡುಗಿ
ಕವಿಯಾಗುವೆ ನೀ ಕವಿತೆಯಾದರೆ.
Comments
ಉ: ಕವಿಯಾಗುವೆ ನೀ ಕವಿತೆಯಾದರೆ
In reply to ಉ: ಕವಿಯಾಗುವೆ ನೀ ಕವಿತೆಯಾದರೆ by siddhkirti
ಉ: ಕವಿಯಾಗುವೆ ನೀ ಕವಿತೆಯಾದರೆ
ಉ: ಕವಿಯಾಗುವೆ ನೀ ಕವಿತೆಯಾದರೆ
In reply to ಉ: ಕವಿಯಾಗುವೆ ನೀ ಕವಿತೆಯಾದರೆ by Saranga
ಉ: ಕವಿಯಾಗುವೆ ನೀ ಕವಿತೆಯಾದರೆ
ಉ: ಕವಿಯಾಗುವೆ ನೀ ಕವಿತೆಯಾದರೆ
In reply to ಉ: ಕವಿಯಾಗುವೆ ನೀ ಕವಿತೆಯಾದರೆ by nagarathnavina…
ಉ: ಕವಿಯಾಗುವೆ ನೀ ಕವಿತೆಯಾದರೆ
ಉ: ಕವಿಯಾಗುವೆ ನೀ ಕವಿತೆಯಾದರೆ
In reply to ಉ: ಕವಿಯಾಗುವೆ ನೀ ಕವಿತೆಯಾದರೆ by ನಂದೀಶ್ ಬಂಕೇನಹಳ್ಳಿ
ಉ: ಕವಿಯಾಗುವೆ ನೀ ಕವಿತೆಯಾದರೆ
ಉ: ಕವಿಯಾಗುವೆ ನೀ ಕವಿತೆಯಾದರೆ
In reply to ಉ: ಕವಿಯಾಗುವೆ ನೀ ಕವಿತೆಯಾದರೆ by saraswathichandrasmo
ಉ: ಕವಿಯಾಗುವೆ ನೀ ಕವಿತೆಯಾದರೆ
ಉ: ಕವಿಯಾಗುವೆ ನೀ ಕವಿತೆಯಾದರೆ
In reply to ಉ: ಕವಿಯಾಗುವೆ ನೀ ಕವಿತೆಯಾದರೆ by ಭಾಗ್ವತ
ಉ: ಕವಿಯಾಗುವೆ ನೀ ಕವಿತೆಯಾದರೆ