ಸಖಿ ನಿನ್ನ ಊರು ನನಗೆ ಇಷ್ಟ...!

ಸಖಿ ನಿನ್ನ ಊರು ನನಗೆ ಇಷ್ಟ...!

ಸಖಿ ನಿನ್ನ ಊರು ನನಗೆ ಇಷ್ಟ...!

(ಇನ್ನೊಂದು ಭಾವಾನುವಾದದ ಯತ್ನ)

ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಂದ್ ಇನ್ಮೇಲೆ, ನನ್ನೂರಿಗ್ ಇನ್ಮೇಲೆ,
ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ ನಿನ್ಮೇಲೆ

ನವಿಲಿನ ಕಾಲಿಗೆ ಗೆಜ್ಜೆಯ ತೊಡಿಸಿ ಕುಣಿಸೋ ಆಸೆಯು ನನಗೆ
ಕೋಗಿಲೆಗೊಂದು ಹೂವಿನ ಹಾರ ತೊಡಿಸೋ ಆಸೆಯು ನನಗೆ
ಹಕ್ಕಿಗಳು ಮನಸ್ಸು ಮಾಡಿ ಗಟ್ಟಿ, ತಮ್ಮ ಗೂಡು ಕಟ್ಟಿ, ಇರ್ತಾವ್ ಇಲ್ಲೇನೆ, ಇನ್ನು ಇರ್ತಾವ್ ಇಲ್ಲೇನೇ...

||ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಗ್ ಬಂದ್ಮೇಲೆ, ನನ್ನೂರಿಗಿನ್ಮೇಲೆ
ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ ನಿನ್ಮೇಲೆ||

ಬಣ್ಣ ಬಣ್ಣದ ನಗುತಿಹ ಹೂಗಳು ಹೂವಿನಾ ಹಾಗೆಯೇ ಜನರೂ
ಈ ನಿನ್ನ ಊರಿಗೆ ಬಂದರೆ ಸಾಕು, ಮರಳಿ ಹೋಗೋರು ಯಾರು
ಮನ ಸೂರೆ ಮಾಡುವಂತ ಝರಿಯು, ಹರಿಯುತಿಹ ನದಿಯು, ಈ ನೋಟ ಇನ್ನೆಲ್ಲಿ, ಈ ನೋಟ ಇನ್ನೆಲ್ಲಿ...

||ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಗ್ ಬಂದ್ಮೇಲೆ, ನನ್ನೂರಿಗಿನ್ಮೇಲೆ
ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ ನಿನ್ಮೇಲೆ||

ಪರಿಚಯ ಇಲ್ಲದ ಪರವೂರ ಜನರ ಪ್ರೀತಿಸೋದಿಲ್ಲಾ ಯಾರೂ
ಎಂದಿನದೋ ನಮ್ಮ ಈ ಅನುಬಂಧ ಅಪರಿಚಿತರಲ್ಲ ನಾವ್ಯಾರೂ
ಖುಷಿ ಖುಷಿ ಗುಂಗಿನಲ್ಲೇ ಜನರು, ಸದಾ ನುಡಿವರಿವರು, ಮನದ ಮಾತನ್ನೇ, ತಮ್ಮನದ ಮಾತನ್ನೇ...

||ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಗ್ ಬಂದ್ಮೇಲೆ, ನನ್ನೂರಿಗಿನ್ಮೇಲೆ
ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ ನಿನ್ಮೇಲೆ||
*********************

ಮೂಲ ಗೀತೆ:
ಚಿತ್ರ: ಚಿತ್ ಚೋರ್
ಗಾಯಕರು: ಜೇಸುದಾಸ್

||ಗೋರಿ ತೇರಾ ಗಾಂವ್ ಬಡಾ ಪ್ಯಾರಾ ಮೈ ತೋ ಗಯಾ ಮಾರಾ ಆಕೆ ಯಹಾಂ ರೇ ಆಕೆ ಯಹಾಂ ರೇ
ಉಸ್ ಪರ್ ರೂಪ್ ತೇರಾ ಸಾದಾ, ಚಂದ್ರಮಾ ಜೋ ಆದಾ, ಆದಾ ಜಂವಾ ರೇ||

ಜೀ ಕರ‍್ ತಾ ಹೈ, ಮೋರ್ ಕೇ ಪಾಂವ್ ಮೆ ಪಾಯಲಿಯಾಂ ಪೆಹ್‍ನಾ ದೂಂ
ಕುಹು ಕುಹು ಗಾತೀ ಕೋಯಲೆಯಾ ಕೋ ಫೂಲೋಂ ಕಾ ಗೆಹ್‍ನಾ ದೂಂ
ಯಂಹೀ ಘರ್ ಅಪ್ನ ಬನಾನೇ ಕೋ ಪಂಚಿ ಕರೇ ದೇಖೋ ತಿನ್‍ಕೇ ಜಮಾ ರೇ ತಿನ್‍ಕೇ ಜಮಾರೇ

||ಗೋರಿ ತೇರಾ ಗಾಂವ್ ಬಡಾ ಪ್ಯಾರಾ ಮೈ ತೋ ಗಯಾ ಮಾರಾ ಆಕೆ ಯಹಾಂ ರೇ ಆಕೆ ಯಹಾಂ ರೇ
ಉಸ್ ಪರ್ ರೂಪ್ ತೇರಾ ಸಾದಾ, ಚಂದ್ರಮಾ ಜೋ ಆದಾ, ಆದಾ ಜಂವಾ ರೇ||

ರಂಗ್ ಬಿರಂಗೀ ಫೂಲ್ ಖಿಲೇ ಹೈಂ ಲೋಗ್ ಭೀ ಫೂಲೋಂ ಜೈಸೇ
ಆಜಾಯೇ ಇಕ್ ಬಾರ್  ಯಹಾಂ ಜೋ ಜಾಯೇಗಾ ಫಿರ್  ಕೈಸೇ
ಝರ್ ಝರ್ ಝರ‍್ತೇ ಹುವೇ ಝರ್‍ನೇ ಮನ್ ಕೋ ಲಗೇ ಹರ‍್ನೇ
ಐಸಾ ಕಂಹಾ ರೇ ಐಸಾ ಕಂಹಾ ರೇ

||ಗೋರಿ ತೇರಾ ಗಾಂವ್ ಬಡಾ ಪ್ಯಾರಾ ಮೈ ತೋ ಗಯಾ ಮಾರಾ ಆಕೆ ಯಹಾಂ ರೇ ಆಕೆ ಯಹಾಂ ರೇ
ಉಸ್ ಪರ್ ರೂಪ್ ತೇರಾ ಸಾದಾ, ಚಂದ್ರಮಾ ಜೋ ಆದಾ, ಆದಾ ಜಂವಾ ರೇ||

ಪರ‍್ದೇಸೀ ಅಂಜಾನ್ ಕೋ ಐಸೇ ಕೋಯಿ ನಹೀಂ ಅಪ್‍ನಾತಾ
ತುಮ್ ಲೋಗೋಂ ಸೆ ಜುಡ್ ಗಯಾ ಜೈಸೇ ಜನಮ್ ಜನಮ್ ಕಾ ನಾತಾ
ಅಪ್ನಿ ಧುನ್ ಮೆ ಮಗನ್ ಡೊಲೇ ಲೋಗ್ ಯಹಾಂ ಬೋಲೇ ದಿಲ್ ಕೀ ಜುಬಾಂ ರೇ ದಿಲ್ ಕೀ ಜುಬಾಂ ರೇ

||ಗೋರಿ ತೇರಾ ಗಾಂವ್ ಬಡಾ ಪ್ಯಾರಾ ಮೈ ತೋ ಗಯಾ ಮಾರಾ ಆಕೆ ಯಹಾಂ ರೇ ಆಕೆ ಯಹಾಂ ರೇ
ಉಸ್ ಪರ್ ರೂಪ್ ತೇರಾ ಸಾದಾ, ಚಂದ್ರಮಾ ಜೋ ಆದಾ, ಆದಾ ಜಂವಾ ರೇ||

Rating
No votes yet

Comments