ಕಾಫಿ ನಿನ್ನ ಬಿಟ್ಟಿರೆನುಭೂಮಿಯ ಮೇಲಿರುವನಕಾ ?

ಕಾಫಿ ನಿನ್ನ ಬಿಟ್ಟಿರೆನುಭೂಮಿಯ ಮೇಲಿರುವನಕಾ ?

ಕವನ

ಆಹಾರವನಾದರು ಬಿಡುವೆ ಕಾಫಿ ನಿನ್ನ ಬಿಟ್ಟಿರೆನುಭೂಮಿಯ ಮೇಲಿರುವನಕಾ ನಾ ನಿನ್ನ ಕೈಬಿಡೆನುನಾನಿರುವುದೆ ನಿನಗಾಗಿ ಈ ದೇಹ ನಿನಗಾಗಿ ||ಆಹಾರವ||


ಪಿಂಗಾಣಿಯ ಲೋಟದಲ್ಲಿ ಓಲಾಡುತ ನೀ ಬರುವೆನೀ ಬರುವ ಹಾದಿಯಲ್ಲಿ ಚಾತಕನಾನಾಗುವೆಚಳಿಯಿರಲಿ ಮಳೆಯೇ ಇರಲಿ ನೀ ನನ್ನ ರಂಜಿಸುವೇಚಿಕೋರಿಯನು ಒಡಗೂಡೀ ಹ್ರುದಯವನೂ ಸ್ಪಂದಿಸುವೆಈ ಮಾತಿಗೆ ನಾಲಿಗೆ ಸಾಕ್ಷಿ ಈ ಭಾಷೆಗೆ ಮಾಣಿಯೆ ಸಾ...

Comments