ಹೋಗುವ ಮುನ್ನ
ಎಲ್ಲಿ ಹೋಗುವಿರಾ ಮೋಡಗಳೇ
ಸ್ವಲ್ಪ ಇಲ್ಲಿ ನಿಂತು ಹೋಗಿ
ಕಾದು ಕೆಂಪಾಗಿರುವ ಬುವಿಯನ್ನು
ತಂಪು ಮಾಡಿ ಹೋಗಿ
ಉಸಿರಿಲ್ಲದೆ ನಿಂತಿರುವ ಮರಗಳನ್ನು
ಹಸಿರು ಮಾಡಿ ಹೋಗಿ
ದಿನವಿಡೀ ದುಡಿದು ದಣಿದ ದೇಹಕೆ
ಹನಿಗಳ ಸಿಂಚನ ನೀಡಿ ಹೋಗಿ
ಬಾಯಾರಿ ನೀರನ್ನು ಹುಡುಕುತ್ತಿರುವ ಹಕ್ಕಿಗಳಿಗೆ
ಹನಿಗಳನ್ನು ಕೊಟ್ಟು ಹೋಗಿ
ನಿಮ್ಮನ್ನೇ ನಿರೀಕ್ಷಿಸುತ್ತಿರುವ ನೇಗಿಲಯೋಗಿಗೆ
ನೀರನ್ನು ನೀಡಿ ಹೋಗಿ
ಮುಂದೆ ಸಾಗುತ್ತಿರುವ ಮುಂಗಾರಿನ ಮೋಡಗಳೇ
ಮರೆಯದೇ ನಿಂತು ನಮ್ಮನ್ನು ಹರಸಿ ಹೋಗಿ
Rating
Comments
ಉ: ಹೋಗುವ ಮುನ್ನ
In reply to ಉ: ಹೋಗುವ ಮುನ್ನ by Jayanth Ramachar
ಉ: ಹೋಗುವ ಮುನ್ನ
ಉ: ಹೋಗುವ ಮುನ್ನ
In reply to ಉ: ಹೋಗುವ ಮುನ್ನ by kavinagaraj
ಉ: ಹೋಗುವ ಮುನ್ನ
ಉ: ಹೋಗುವ ಮುನ್ನ
In reply to ಉ: ಹೋಗುವ ಮುನ್ನ by nagarathnavina…
ಉ: ಹೋಗುವ ಮುನ್ನ
ಉ: ಹೋಗುವ ಮುನ್ನ
In reply to ಉ: ಹೋಗುವ ಮುನ್ನ by santhosh_87
ಉ: ಹೋಗುವ ಮುನ್ನ
ಉ: ಹೋಗುವ ಮುನ್ನ
In reply to ಉ: ಹೋಗುವ ಮುನ್ನ by ಭಾಗ್ವತ
ಉ: ಹೋಗುವ ಮುನ್ನ
ಉ: ಹೋಗುವ ಮುನ್ನ
In reply to ಉ: ಹೋಗುವ ಮುನ್ನ by partha1059
ಉ: ಹೋಗುವ ಮುನ್ನ
ಉ: ಹೋಗುವ ಮುನ್ನ
In reply to ಉ: ಹೋಗುವ ಮುನ್ನ by srimiyar
ಉ: ಹೋಗುವ ಮುನ್ನ
ಉ: ಹೋಗುವ ಮುನ್ನ
In reply to ಉ: ಹೋಗುವ ಮುನ್ನ by ನಂದೀಶ್ ಬಂಕೇನಹಳ್ಳಿ
ಉ: ಹೋಗುವ ಮುನ್ನ