’ಬೆಣ್ಣೆ ಕದ್ದ ನಮ್ಮ ಕೃಷ್ಣ’ - ಪೂರ್ಣ ಸಾಹಿತ್ಯ ಬೇಕು...
ಬರಹ
ನಮ್ಮ ನಿಸ್ಸಾರ್ ಅಹ್ಮದ್ ರವರು ಬರೆದಿರುವ ’ಬೆಣ್ಣೆ ಕದ್ದ ನಮ್ಮ ಕೃಷ್ಣ’ ಹಾಡಿನ ಪೂರ್ಣ ಸಾಹಿತ್ಯ ಹುಡುಕುತ್ತಿದ್ದೇನೆ...
ಯಾರಲ್ಲಾದರೂ ಇದ್ದರೆ ದಯ ಮಾಡಿ ಹಂಚಿಕೊಳ್ಳುವಿರಾ?
ಹಾಡಿನ ಕೊಂಡಿ ದೊರೆತರೆ ಇನ್ನೂ ಒಳಿತು...
google ನಲ್ಲಿ ಹುಡುಕಿದರೆ ಉದ್ಭವ.ಕಾಮ್ ನಲ್ಲಿನ ಕೊಂಡಿ ದೊರೆಯಿತು; ಆದರೆ ಉದ್ಭವ.ಕಾಮ್ ಸದ್ಯಕ್ಕೆ ’ರಿಪೇರಿ’ ಮಾಡುತ್ತಿದ್ದಾರೆ ಎಂದು ಕಾಣುತ್ತದೆ...
--ಶ್ರೀ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ’ಬೆಣ್ಣೆ ಕದ್ದ ನಮ್ಮ ಕೃಷ್ಣ’ - ಪೂರ್ಣ ಸಾಹಿತ್ಯ ಬೇಕು...
In reply to ಉ: ’ಬೆಣ್ಣೆ ಕದ್ದ ನಮ್ಮ ಕೃಷ್ಣ’ - ಪೂರ್ಣ ಸಾಹಿತ್ಯ ಬೇಕು... by kpbolumbu
ಉ: ’ಬೆಣ್ಣೆ ಕದ್ದ ನಮ್ಮ ಕೃಷ್ಣ’ - ಪೂರ್ಣ ಸಾಹಿತ್ಯ ಬೇಕು...