ವಿವಾಹ ಆಮಂತ್ರಣ
ಆತ್ಮೀಯರೇ,
ಗ್ರೀಷ್ಮ ಋತುವಿನ ಪುಷ್ಪಗಳ ಮೆರಗಿನೊಡೆ
ಜ್ಯೇಷ್ಠ ಮಾಸದ ಹೊಸತನದ ಹೊಸಲಿನಲಿ
ವಿವಾಹ ಮಂಟಪದಿ, ಮಂಗಳ ವಾದ್ಯದೊಳು
ಗೃಹಸ್ಥಾಶ್ರಮವ ಪ್ರವೇಶಿಸುವೆ ನಾನಿಂದು
ನನ್ನ ಮನದ ಹೂದೋಟದ ಸುಂದರ ಶ್ವೇತ
ಪುಷ್ಪಗಳಿಗೆ ತೇಜಸ್ಸಾಗುವ ಮಧುರ ದಿನ
ನಮ್ಮೀ ಜೀವನದ ಶುಭಸಂದರ್ಭಕೆ ನಮ್ಮನು
ಹರಸಲು ಮದುವೆಗೆ ಬನ್ನಿರಿ ನೀವೆಲ್ಲ, ನಿಮ್ಮ
ಆಗಮನದೊಂದಿಗೆ ಸಂತಸ ತನ್ನಿರಿ ನಮಗೆಲ್ಲ
- ತೇಜಸ್ವಿ.ಎ.ಸಿ
ಪ್ರಿಯ ಸಂಪದಿಗರೆ,
ನನ್ನ ವಿವಾಹವೂ ಇದೇ ಶನಿವಾರ, ಭಾನುವಾರ ದಿ: 11 ಹಾಗೂ 12-06-2011 ರಂದು ಶ್ವೇತಾರೊಂದಿಗೆ ನಡೆಯಲಿದ್ದು, ನನ್ನ ಜೀವನದ ಈ ಶುಭ ಸಂದರ್ಭಕ್ಕೆ ತಾವೆಲ್ಲರೂ ಆಗಮಿಸಿ ನವದಂಪತಿಗಳನ್ನು ಆಶೀರ್ವದಿಸಬೇಕಾಗಿ ಕೋರುತ್ತೇನೆ. ನನ್ನ ಈ ಆಮಂತ್ರಣವನ್ನು ವೈಯಕ್ತಿಕ ಆಮಂತ್ರಣವಾಗಿ ಭಾವಿಸಿ ತಾವೆಲ್ಲರು ತಪ್ಪದೇ ಆಗಮಿಸಿ ನಮ್ಮ ಮನ ಸಂತೋಷಪಡಿಸಬೇಕಾಗಿ ಕೋರುತ್ತೇನೆ.
ಇಂತಿ ನಿಮ್ಮ ಸಂಪದಿಗ
- ತೇಜಸ್ವಿ .ಎ.ಸಿ
ವಿವಾಹ ಸ್ಥಳ: ಆರತಕ್ಷತೆ: ಮಹೂರ್ತ:
ವಾಸವಿ ಮಹಲ್ ಕಲ್ಯಾಣ ಮಂಟಪ 11-06-2011, ಶನಿವಾರ 12-06-2011, ಭಾನುವಾರ
ರಾಜರಾಜೇಶ್ವರಿ ನಗರ ಆರ್ಚ್ ಮುಖ್ಯ ರಸ್ತೆ ಸಂಜೆ 7:00 ರ ನಂತರ ಬೆಳಿಗ್ಗೆ 9:45 ರಿಂದ 10:30
ರಾಜರಾಜೇಶ್ವರಿ ನಗರ, ಬೆಂಗಳೂರು - 98
Comments
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by kamath_kumble
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by bhalle
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by Jayanth Ramachar
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by ಭಾಗ್ವತ
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by ksraghavendranavada
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by abdul
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by manju787
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by partha1059
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by RAMAMOHANA
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by MADVESH K.S
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by ಗಣೇಶ
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by Chikku123
ಉ: ವಿವಾಹ ಆಮಂತ್ರಣ
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by kavinagaraj
ಉ: ವಿವಾಹ ಆಮಂತ್ರಣ
ಹಾರ್ದಿಕ ಶುಭಾಷಯಗಳು
In reply to ಹಾರ್ದಿಕ ಶುಭಾಷಯಗಳು by Shreshta
ಉ: ಹಾರ್ದಿಕ ಶುಭಾಷಯಗಳು
ಉ: ವಿವಾಹ ಆಮಂತ್ರಣ
In reply to ಉ: ವಿವಾಹ ಆಮಂತ್ರಣ by nagarathnavina…
ಉ: ವಿವಾಹ ಆಮಂತ್ರಣ