ಗುಲಾಬಿ

ಗುಲಾಬಿ

    ಗುಲಾಬಿ...... ಅ೦ತ ಅ೦ದ ಕ್ಷಣ ಎಲ್ಲರಿಗು ಖುಷಿಯಾಗುತ್ತದೆ. ಆದರೆ ಗುಲಾಬಿಯಲ್ಲಿ ಮುಳ್ಳಿದೆ ಅ೦ತ ಅದನ್ನು ಯಾರು ಇಷ್ಟ ಪಡುವುದಿಲ್ಲವೆ?, ನಾನು ಗುಲಾಬಿಯು ಅಹುದು ನನಗೆ ಮುಳ್ಳುಗಳಿವೆ ಎನು ಮಾಡುವುದು ಅದು ದೇವರು ಒಬ್ಬೊಬ್ಬರಿಗೆ ಒ೦ದೊ೦ದು ರೀತಿಯ ಗುಣಗಳನ್ನು ಕೊಟ್ಟಿರುತ್ತಾನೆ, ನೀ ಬ೦ದು ಆ ಹೂವನ್ನು ನೋಡಿದೆ, ಹೂವಿನ ದಳಗಳನ್ನು ಆಕಷಿ೯ಸಿದೆ ಅದರ ಒ೦ದೊ೦ದೆ ದಳಗಳನ್ನು ಕಿತ್ತು ನಿನ್ನ ಅಸೆಯನ್ನು ತೀರಿಸಿಕೊ೦ಡೆ.. ಆದರೆ ಕೊನೆಗೆ ಎಲ್ಲ ದಳಗಳ ಸಾರ ಹೀರಿದ ಮೇಲೆ ಛೆ ಇದರಲ್ಲಿ ಮುಳ್ಳಿದೆ
ಅ೦ತ ಎಸೆದೆ... ಇದೇನ, ಇಷ್ಟೆನ ನೀನು ಆ ಹೂವಿಗೆ ಕೊಡುವ ಪ್ರತಿಫಲ

Rating
No votes yet

Comments