ಕಾಯಬೇಕು ಗೆಳೆಯಾ.......ಕಾಯ......ಬೇಕು !
ಕವನ
ಕಾಯಬೇಕು ಗೆಳೆಯಾ...
ಮೌಢ್ಯಗಳ ಅಡಿಯಲ್ಲಿ ಸಿಲುಕಿ..
ಪಾರಾಗಲೆತ್ನಿಸುವ ಪ್ರಜ್ಞಾವಂತರ..
ಅಸತ್ಯಗಳ ಗೂಡು ಸೀಳಿ..
ಹೊರಬರಲು ಕಾತರಿಸುವ ಸತ್ಯವಂತರ..
ಅವಾಸ್ತವಗಳ ಬಿರುಗಾಳಿಗೆ...
ಮುಖಮುಚ್ಚಿ ಕುಳಿತ ವಾಸ್ತವವಾದಿಗಳ..
ಬಿರುನುಡಿಗಳ ಕಲ್ಲೆಸೆತಕ್ಕೆ..
ಸಿಲುಕಿ ಮೌನಿಯಾಗಿರುವವರ...
ನೆಲೆಯಿಲ್ಲದೆ ಜೀವನಸೆಲೆ
ಕಳೆದುಕೊಳ್ಳುತ್ತಿರುವ ಅಸಹಾಯಕರ..
ದ್ವೇಷದ ನಡುವೆ ಬೊಗಸೆ ಪ್ರೀತಿಗಾಗಿ
ತನ್ನತನವನ್ನೂ ಪಣಕ್ಕಿಟ್ಟವರ
ಹಸಿದ ಹೊಟ್ಟೆಗೆ ಮುಷ್ಟಿಅನ್ನ ತುಂಬಲು
ಬೆವರು ಬಸಿವ ಕೈಗಳಿಗೆ ನೆರವಾಗುವವರ
ಇವರೆಲ್ಲರಲಿ ಚೈತನ್ಯ ತುಂಬಲು
ನಮಗೆ...
ದೃಢ ಮನಸ್ಸಿನ.....ಕಾಯ.....ಬೇಕು!
Comments
ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು ! by nagarathnavina…
ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು ! by dayanandac
ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು ! by nagarathnavina…
ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು !
ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು ! by Jayanth Ramachar
ಉ: ಕಾಯ ಬೇಕು ಗೆಳೆಯಾ.......ಕಾಯ......ಬೇಕು !
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು ! by raghumuliya
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು ! by manju787
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು ! by iampreetham
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು ! by asuhegde
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು ! by ksraghavendranavada
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !
In reply to ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು ! by prasannakulkarni
ಉ: ಕಾಯಬೇಕು ಗೆಳೆಯಾ.......ಕಾಯ......ಬೇಕು !