ಅಲ್ ಕೆಮಿಸ್ಟ್ ಕಾದಂಬರಿ ಬಗ್ಗೆ

ಅಲ್ ಕೆಮಿಸ್ಟ್ ಕಾದಂಬರಿ ಬಗ್ಗೆ

Comments

ಬರಹ

ಅಲ್ ಕೆಮಿಸ್ಟ್ ಕಾದಂಬರಿ ಓದುತ್ತಿದ್ದೇನೆ. ಅದೊಂದು ಫೇಬಲ್ ಎನ್ನುವರೀತಿ ಬರೆಯಲಾಗಿದೆಯಂತೆ. ಅದೆಷ್ಟೋ ಲಕ್ಷ ಪ್ರತಿಗಳ ಮಾರಾಟವಾಗಿದೆ ಅಂತೆ. ಅದೇಷ್ಟೋ ಜನರು ಆ ಕಾದಂಬರಿಯನ್ನು ಓದಿದ ನಂತರ ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ನೀವ್ಯಾರಾದರೂ ಆ ಕಾದಂಬರಿಯನ್ನು ಓದಿರುವಿರಾ? ಜೀವನದ ಮೇಲೆ ಪ್ರಭಾವ ಬೀರಿದೆಯಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet