ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ

ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ

Comments

ಬರಹ

೨೦೦೮ ನೇ ಇಸ್ವಿ, ರೈಲ್ವೇ ಗ್ರೂಪ್ ಡಿ ಪರೀಕ್ಷೆ ಬೆಂಗಳೂರು, ಮೈಸೂರು ಹಾಗು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.
ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಬಂದವರಲ್ಲಿ ಬಹುತೇಕರು ಪರರಾಜ್ಯದವರು. ಶೇ ೧೦ ಮಾತ್ರ ಕನ್ನಡಿಗರು.

೧. ಕೆಳ ದರ್ಜೆಯ ಕೆಲಸಕ್ಕೆ ಏಕೆ ಬೇಕು ಪರ ರಾಜ್ಯದವರು?
೨. ಕನ್ನಡ ಪತ್ರಿಕೆಗಳಲ್ಲಿ, ರೈಲ್ವೇ ಗ್ರೂಪ್ ಡಿ ಅರ್ಗಿಗಳ ಜಾಹಿರಾತುಗಳು ಏಕೆ ಬರಲಿಲ್ಲ?

ಇದನ್ನು ಪ್ರಶ್ನಿಸ ಬೇಕದ್ದು ಕರ್ನಾಟಕದಿಂದ ಚುನಾಯಿತರಾದ ಸಂಸದರ ಕರ್ತವ್ಯ, ಆದರೆ, ಪ್ರಶ್ನಿಸಿದ್ದು ಮಾತ್ರ ಕರ್ನಾಟಕ ರಕ್ಷಣಾ ವೇದಿಕೆ.

ಈ ನಿಟ್ಟಿನಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿದೆ. ಅದರ ಬಗ್ಗೆ ತಿಳಿಯಲು ಓದಲು, ಕೆಳಕಂಡ ಕೊಂಡಿಗಳನ್ನಿ ನೋಡಿ.

http://www.karnatakarakshanavedike.org/modes/view/58/railway-ilaakheyalli-kannadigarige-anyaaya.html

http://karave.blogspot.com/2008/01/blog-post.html

http://karave.blogspot.com/2008/01/blog-post_04.html

http://karave.blogspot.com/2008/01/blog-post_05.html

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet