ಮತ್ತೆ ಉಗ್ರರ ಅಟ್ಟಹಾಸ

ಮತ್ತೆ ಉಗ್ರರ ಅಟ್ಟಹಾಸ

೨೦೦೮ ನವೆಂಬರ್ ೨೬ ರಂದು ಮುಂಬೈ ನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾದ ಕಸಬ್ ನನ್ನು ಇನ್ನೂ ನಮ್ಮ ಘನ ಸರ್ಕಾರ ಶಿಕ್ಷಿಸುವಲ್ಲಿ ಮೀನಾ ಮೇಷ ಎಣಿಸುತ್ತಿದ್ದರೆ, ಮೂರು ವರ್ಷದ ನಂತರ ಮತ್ತೆ ಅದೇ ಮುಂಬೈನಲ್ಲಿ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಇಂದು ಸಂಜೆ ೬.೩೦ ರಿಂದ ೭.೦೦ ಗಂಟೆಯೊಳಗೆ ನಡೆದ ಮೂರು ಪ್ರತ್ಯೇಕ ಬಾಂಬ್ ಸ್ಫೋಟದಲ್ಲಿ ೧೭ ಜನ ಮೃತಪಟ್ಟು ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದಕ್ಕೆಲ್ಲ ಉತ್ತರ ಏನು ಕೊಡುತ್ತದೆ ನಮ್ಮ ಈ ಕೇಂದ್ರ ಸರ್ಕಾರ?

 

ಚಿತ್ರ ಕೃಪೆ : NDTV .Com

Rating
No votes yet

Comments