ಕಾಯುವಿಕೆಯಲ್ಲಿರುವ ಸುಖವೇ ಬೇರೆ
ಕವನ
ಕಾಯುವುದೆಂದರೆ ಆಗದ ವಿಷಯವೆನಗೆ
ನನ್ನ ಕಾಯುವಂತೆ ಮಾಡಿದೆ ನೀನು ಗೆಳತಿ
ಪ್ರೀತಿಸಿರಲಿಲ್ಲ ನಾನ್ಯಾರನ್ನೂ ಅರಿಯಲು
ಈ ಕಾಯುವಿಕೆ ಎಂದರೆ ಏನೆಂದು..
ನೀ ಹೋದ ದಿನದಿಂದ ಕಾಯುತ್ತಿರುವೆ
ನಿನ್ನ ಪ್ರತಿ ಕರೆಗೆ ನಿನ್ನ ಪ್ರತಿ ಸಂದೇಶಕ್ಕೆ
ಕಾಯುತ್ತಿರುವೆ ನಾನು ಗಂಟೆಗಳ ಕಳೆಯಲು
ಕಾಯುತ್ತಿರುವೆ ನಿನ್ನ ಬರುವಿಕೆಗೆ..
ಇನ್ನೆಷ್ಟು ದಿವಸ ಕಾಯಬೇಕು ಗೆಳತಿ
ನಾ ನಿನಗಾಗಿ, ಕಾದು ಕಾದು ಸಾಕಾಗಿದೆ
ಆದರೂ ನಿನಗೊಂದು ವಿಷಯ ಹೇಳಲಾ
ಈ ಕಾಯುವಿಕೆಯಲ್ಲಿರುವ ಸುಖವೇ ಬೇರೆ...
Comments
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
In reply to ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ by gopaljsr
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
In reply to ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ by gopinatha
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
In reply to ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ by Chikku123
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
In reply to ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ by RAMAMOHANA
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
In reply to ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ by asuhegde
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
In reply to ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ by kamath_kumble
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
In reply to ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ by kamath_kumble
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ
In reply to ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ by asuhegde
ಉ: ಕಾಯುವಿಕೆಯಲ್ಲಿರುವ ಸುಖವೇ ಬೇರೆ