ಜುಲೈ ೨೪ಕ್ಕೆ ಆರು ವರುಷ, ಸಂಪದ ಸಂಭ್ರಮ

ಜುಲೈ ೨೪ಕ್ಕೆ ಆರು ವರುಷ, ಸಂಪದ ಸಂಭ್ರಮ

"ಸಮಯ ಎಷ್ಟು ಬೇಗ ಹಾರಿ ಹೋಗುತ್ತದೆ ತಿಳಿಯುವುದೇ ಇಲ್ಲ" ಎಂಬ ಮಾತು ಆಗಾಗ ಕೇಳಿಬರುತ್ತಿರುತ್ತದೆ. ಅದರೆ ನಮಗದು ಅನುಭವಕ್ಕೆ ಬಂದ ತರುವಾಯವೇ ಅದರರ್ಥ ತಿಳಿಯುವುದು. ಸಂಪದ ಪ್ರಾರಂಭವಾಗಿ ಜುಲೈ ೨೪ಕ್ಕೆ ಆರು ವರ್ಷಗಳು ಕಳೆಯುತ್ತವೆ. ಕನ್ನಡ ಸಿರಿಯ ಒಡನಾಟದಲ್ಲಿ ಕಳೆದ ಈ ಆರು ವರ್ಷಗಳು ನೆನಪುಗಳ ಸೊಂಪಾದ ಜಾಡು; ಒಮ್ಮೆ ತಿರುಗಿ ನೋಡಿದರೆ ತನ್ನದೇ ಲೋಕಕ್ಕೆ ಎಳೆದೊಯ್ಯುವಷ್ಟು ದೂರ ದೂರ.

 

"ಇಷ್ಟು ವರ್ಷ ಸಂಪದ ನಡೆದುಕೊಂಡು ಬಂದಿದೆಯಲ್ಲ!" ಎಂದು ಗೆಳೆಯರೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದರು. ಪ್ರತಿ ವರ್ಷ ಸಂಪದದಲ್ಲಿ ಹೊಸ ಚಿಗುರು.

 

ಈ ವರ್ಷದ ಹೊಸತುಗಳಲ್ಲಿ ಹೊಸತೊಂದು ಲೋಗೋ ಆಗಬಾರದೇಕೆ?

 

ಸಂಪದ - Sampada

 

ನಿಮಗೇನನ್ನಿಸಿತು? ಬರೆದು ತಿಳಿಸಿ!

Comments