ಕಲ್ಪನೆಯ ಆಗಸದಲ್ಲಿ

ಕಲ್ಪನೆಯ ಆಗಸದಲ್ಲಿ

ಕವನ

 


ಕಲ್ಪನೆಯ ಆಗಸದಲ್ಲಿ


ಧ್ರುವತಾರೆ ಹೊಳೆದಂತೆ


ಮುಳುಮುಳುಗಿ ಹೋದೆಯಾ?


ಓ ಭರವಸೆಯಾ ಛಾಯೆ?


 


ದಿನವೆಲ್ಲಾ ಜಗಬೆಳಗಿ


ನಕ್ಕ ದಿನಕರನಂತೆ


ಮುಳುಮುಳುಗಿ ಹೋದೆಯಾ


ಓ ಭರವಸೆಯಾ ಛಾಯೆ


 


ಮನವೆಲ್ಲಾ ನಿನಗಂದು


ಮನದಲೇ ಮನೆ ಮಾಡಿ


ಮರುಮರುಗಿ ಹೋದೆಯಾ


ಓ ಬರವಸೆಯಾ ಛಾಯೆ.


 


    ----- ಉಮೇಶ ಮುಂಡಳ್ಳಿ ಭಟ್ಕಳ


9945840552

Comments