ಒಲವಿನ ಭಾವ ತುಂಬು!

ಒಲವಿನ ಭಾವ ತುಂಬು!

ಕನಸಲ್ಲಿ ಕನಸಾಗಿ

ಉಳಿದುಬಿಡುವ ನೀನು,

ನನಸಲ್ಲಿ ನನಸಾಗಿ

ಬಂದುಬಿಡು ಚೆಲುವೆ;

 

ಮನದಲ್ಲಿ ಹಸನಾದ

ಭಾವ ತುಂಬುವ ನೀನು,

ಬಾಳಲ್ಲೂ ಒಲವಿನ ಭಾವ

ತುಂಬು ಬಾ ನನ್ನೊಲವೇ!

*********

 

Rating
No votes yet

Comments