ಧೀರ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಹುಟ್ಟಿದ ದಿನ

ಧೀರ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಹುಟ್ಟಿದ ದಿನ

ಸ್ವಾತಂತ್ರ್ಯಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಧೀರ, ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಹುಟ್ಟಿದ ದಿನ ಇಂದು. ಈ ಸುಸಂದರ್ಭದಲ್ಲಿ ಆ ಮಹಾನ್ ವ್ಯಕ್ತಿಗೆ ನಮನಗಳನ್ನು ಸಲ್ಲಿಸೋಣ.


 


ಚಿತ್ರಕೃಪೆ : ಅಂತರ್ಜಾಲ

Rating
No votes yet

Comments