ಕನಸು ಉಲಿಯಿತು!
ಸಖೀ,
ಪ್ರತಿ ಇರುಳೂ
ಕನಸಿನಲ್ಲಿ ನಾ ಪಡುತ್ತಿದ್ದ
ಕಷ್ಟವನ್ನರಿತ ಕನಸು
ನನ್ನ ಕಿವಿಯಲ್ಲಿ ಮೆಲ್ಲನುಲಿಯಿತು:
"ನಿನ್ನ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ,
ನಿಜಕ್ಕೂ ನನ್ನಿಂದ ಸಹಿಸಲಾಗುತ್ತಿಲ್ಲ,
ಇನ್ನು ಹತ್ತಾರು ಇರುಳು ನಿನ್ನ
ನಿದ್ದೆಯಲ್ಲಿ ನಾ ಬರುವುದಿಲ್ಲ,
ಆಗಲಾದರೂ ನಿನಗೆ ಸ್ವಲ್ಪ
ನೆಮ್ಮದಿಯ ನಿದ್ದೆ
ಲಭಿಸಬಹುದಲ್ಲಾ...?!"
*************
Rating
Comments
ಉ: ಕನಸು ಉಲಿಯಿತು!
In reply to ಉ: ಕನಸು ಉಲಿಯಿತು! by partha1059
ಉ: ಕನಸು ಉಲಿಯಿತು!
ಉ: ಕನಸು ಉಲಿಯಿತು!
In reply to ಉ: ಕನಸು ಉಲಿಯಿತು! by santhosh_87
ಉ: ಕನಸು ಉಲಿಯಿತು!
In reply to ಉ: ಕನಸು ಉಲಿಯಿತು! by santhosh_87
ಉ: ಕನಸು ಉಲಿಯಿತು!
ಉ: ಕನಸು ಉಲಿಯಿತು!
In reply to ಉ: ಕನಸು ಉಲಿಯಿತು! by srinivasps
ಉ: ಕನಸು ಉಲಿಯಿತು!
ಉ: ಕನಸು ಉಲಿಯಿತು!
In reply to ಉ: ಕನಸು ಉಲಿಯಿತು! by vani shetty
ಉ: ಕನಸು ಉಲಿಯಿತು!