ನನ್ಗನ್ಸಿದ್ದು :

ನನ್ಗನ್ಸಿದ್ದು :

ಮಂತ್ರಿಗಳು ಈ ತರಹ ದೇವಾಸ್ಥನಕ್ಕೆ ತಿರ್ಗೋದು ನೋಡಿದ್ರೆ , ಆಣಾವ್ರು ಬೇಜಾನ್
ತಿನ್ದವ್ರೆ ಅನ್ನಿಸೊತ್ತೆ, ತಿರುಪತಿ ಹುಂಡಿಗೆ ಯಾವ್ದಾದ್ರೋ ಒಂದು deal ದುಡ್ಡು ಹಾಕಿರ್ತಾರೆ, ತಿಮ್ಮಪ್ಪ
ಯಾವತರದಲ್ಲಿ ದುಡ್ಡು ಬಂದ್ರು ಪರವಾಗಿಲ್ಲ ಸಧ್ಯ ಕುಬೇರನ ಸಾಲ ತಿರ್ದ್ರೆ ಸಾಕು ಅಂತ ಇರ್ತಾನೆ.

ಇನ್ನು ಅರ್ಚಕನ ತಟ್ಟೆಗೆ ಗರಿ ಗರಿ 1000 Rs ನೋಟನ್ನ ಮಂತ್ರಿಗಳು ಹಾಕ್ದಾಗ ,ಅರ್ಚಕ "ಬರ್ತಾಯಿರಿ ಸರ್ ಅವಾಗವಾಗ " ಅಂದನಂತೆ. ಮಂತ್ರಿಗಳಿಗೆ ತಲೆ ತಿರುಗಿದಂತೆ ಆಯಿತಂತೆ ಈ ಮಾತು ಕೇಳಿ !!

 

 

ಕೊನೆಗೆ ಚಪ್ಪಲಿ ಕಾಯವನ ಹತ್ರ 1 ರೂ ಗೆ ಗಲಾಟೆ ಮಾಡ್ತಿದ್ದಾಗ, ಚಪ್ಪಲಿ ಕಯುವನು
"ಸ್ವಾಮಿ ಚಪ್ಪಲಿ ಶನಿ" ಅಂದನಂತೆ , ತಕ್ಷಣ ಯಜಮಾನ್ರು 1000 ರೂ ಮಡಗಿದರಂತೆ.

 

 

 

Comments