ಮೂಢ ಉವಾಚ - 106
ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು |
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ ||
ವಿಷಯ ಬಿಟ್ಟವನು ಎನಿಸುವನು ಸಂನ್ಯಾಸಿ
ಮುಕ್ತಿಮಾರ್ಗಕಿದು ಕಠಿಣತಮ ಹಾದಿ |
ವಿವೇಕಿ ತಾ ಫಲಬಯಸದಾ ಕರ್ಮದಿಂ
ಸರಳ ದಾರಿ ಹಿಡಿಯುವನು ಮೂಢ ||
************************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 106
In reply to ಉ: ಮೂಢ ಉವಾಚ - 106 by sathishnasa
ಉ: ಮೂಢ ಉವಾಚ - 106
ಉ: ಮೂಢ ಉವಾಚ - 106
In reply to ಉ: ಮೂಢ ಉವಾಚ - 106 by RAMAMOHANA
ಉ: ಮೂಢ ಉವಾಚ - 106
ಉ: ಮೂಢ ಉವಾಚ - 106
In reply to ಉ: ಮೂಢ ಉವಾಚ - 106 by ಭಾಗ್ವತ
ಉ: ಮೂಢ ಉವಾಚ - 106