ಕನ್ನಡ ನಾಡಿನ ಈ ಹಣ್ಣಿನ ಗಿಡಮರಗಳನ್ನು ಗುರುತಿಸಿರಿ.

ಕನ್ನಡ ನಾಡಿನ ಈ ಹಣ್ಣಿನ ಗಿಡಮರಗಳನ್ನು ಗುರುತಿಸಿರಿ.

Comments

ಬರಹ

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] 


 


ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು.


ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಸಸ್ಯಶಾಸ್ತ್ರದ ಹೆಸರನ್ನೋ [botanical name] ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.



ಹಣ್ಣಿನ ಗಿಡಮರ:


ಗೇರು


ರಾಮಫಲ


ಸೀತಾಫಲ


ಹಲಸು


ಕಮರಕ


ಪರಂಗಿ


ಕಿತ್ತಳೆ (ಕಿರಿಯ ಈಳೆ)


ಸಕೋತೆ


ಮಾದಲ


ನಿಂಬೆ


ಗಜನಿಂಬೆ


ಹೇರಿಳೆ (ಹಿರಿಯ ಈಳೆ)


ತೆಂಗು


ಲಕೋಟೆ


ಪೆನ್ನೇರಳೆ


ಅಂಜೂರ


ಮಾವು


ಬಾಳೆ


ನೆಲ್ಲಿ


ಕಿರಿನೆಲ್ಲಿ


ಚೀಪೆ


ದಾಳಿಂಬೆ


ಸೇಬು


ದ್ರಾಕ್ಷಿ


 


ಮಾವಿನ ಜಾತಿಗಳು :


ಗೋಳಕಾಯಿ


ಬಾದಾಮಿ


ರಸಪುರಿ


ಜೀರಿಗೆ


ಪಿಚ್ಚಕಾಯಿ


ಕರೀಕಾಯಿ


ಗಿಣೀಮೂತಿ


ಗುಂಗೇ ಮಾವು


ಅಮೀನಿ


ಚಿತ್ತೂರು


ದಿಲ್‍ಪಸಂದ್


ಮಲಗೋವ


ನೀಲಂ


ಪುಟ್ಟು


ಸೇಲು


 


ಬಾಳೆಯ ಜಾತಿಗಳು:


ರಸಬಾಳೆ


ರಾಜರಸಬಾಳೆ


ಪುಟ್ಟಬಾಳೆ (ಪುಟ್ಟ ಸುಗಂಧಬಾಳೆ)


ಮಧುರಂಗ


ಗುಜ್ಜ


ಚೀನ


ಗೂಳೂರು ಬಾಳೆ


ಜೇನುಬಾಳೆ


ರಾಜಬಾಳೆ


ಚಂದ್ರಬಾಳೆ


ಸಕಲಾತಿ ಬಾಳೆ


ಪಚ್ಚೆಬಾಳೆ


ಹಾವುಬಾಳೆ


ಯೇಲಕ್ಕಿ


ಅರಿಸಿನ


ಆನೆ


ಕಲ್ಯಾಣಿ


ಬೂದು


ಕಾಡು


ಮಲೆಬಾಳೆ


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet