ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
ಮನಸು ಮನಸಿನ ನಡುವಿನ ಕಿಟಕಿಯ ನೀ ತೆರೆಯ ಬಾರದೇ
ನೀಲಸಾಗರದ ಕಿನಾರೆಯಲಿ, ಹಸಿರು ಗಿರಿಯ ನೆರಳಿನಲಿ
ಬಚ್ಚಿಟ್ಟ ಮನಸ ಗುಟ್ಟು ಏಕಾಂತದಲಿ ಕೇಳಲು
ಸೇರಿ ಹೋದೆನು ನಾ ನೀಲಿ ಬಾನಲಿ
ಕಣ್ಣಂಚಿನ ಕಾಂತಿಯಲಿ, ನಾವರಿವ ಹಳೇ ಬಾಷೆಯಲಿ
ಕೂಡಿಟ್ಟ ಕನಸ ಗಂಟು ಮಾತಾಗಿ ಮೂಡಲು
ಲೂಟಿಯಾದೆನು ನಾ ತಿಳಿ ಸಂಜೆಯಲಿ || ಕನಸು ನನಸಿನ ನಡುವಿನ ಹಾದಿಯ||
ಆಹ್ವಾನ ನೀಡದೆ ತಲ್ಲಣದಿ ಬಂದ ಆಹ್ಲಾದಕ ಪುಳಕಕೆ
ಕೈಯಲಿ ಕೈಹಿಡಿದು ಹರಿವನೀರಿಗೆ ಬಣ್ಣ ಬಳಿಯಲು
ಕರಗಿ ಹೋದೆನು ನಿನ್ನ ಕಂಗಳಲಿ
ಆಸ್ಪದ ಕೊಡದೆ ವಿರಹಕೆ, ತಂದ ಉನ್ಮಾದಕ ಭಾವಕೆ
ಜೊತೆಯಲಿ ಕೊಡೆಹಿಡಿದು ಸುರಿವಮಳೆಗೆ ಚಳಿ ಹಿಡಿಸಲು
ತೆಲಿ ಹೊದೆನು ಬೆಳದಿಂಗಳಲಿ || ಕನಸು ನನಸಿನ ನಡುವಿನ ಹಾದಿಯ||
ಇನ್ನೆಂದು ಸಂಗಾತಿಯು ನೀನೆಂದು ಆಣೆ ಮಾಡಿರುವೆ
ಜನುಮ ಜನುಮಕೂ ಮುಗಿಯದ ಮನಸಿನ ಒಪ್ಪಂದಕೆ
ಕಾಣಿಕೆ ಯಾದೆನು ನಾ ನಿನಗೆ
ಜಲ್ಲೆಂದು ಸದ್ದಾಗಲು ನೀನೆದ್ದು ಹೋದೆ ಒಂಟಿಯಾಗಿ
ದಿನ ದಿನವೂ ಮುಗಿಯದ ಕನಸಿನ ಪಂದ್ಯಕೆ
ವಿರಹಿಯಾದೆನು ನಾ ಕೊನೆಗೆ || ಕನಸು ನನಸಿನ ನಡುವಿನ ಹಾದಿಯ||
ನೀ ಬರುವ ಬೀದಿಯನು ಬಿಂದಿಗೆಯಲಿ ತುಂಬಿ ತಂದ ಬೆಳದಿಂಗಳಿಂದ ತೊಳೆದಿರುವೆ
ನೀ ಬರುವ ಮೊದಲೇ ಅದರ ಬದಿಯಲಿ ಕಿತ್ತು ತಂದ ತಾರೆಯ ರಂಗೋಲಿ ಬಿಡಿಸಿರುವೆ
ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
ಮನಸು ಮನಸಿನ ನಡುವಿನ ಕಿಟಕಿಯ ನೀ ತೆರೆಯ ಬಾರದೇ
ಕಾಮತ್ ಕುಂಬ್ಳೆ
Comments
ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
In reply to ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ by santhosh_87
ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
In reply to ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ by kamath_kumble

In reply to ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ by gopaljsr
ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
In reply to ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ by sumangala badami
ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
In reply to ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ by kamath_kumble
ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
In reply to ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ by manju787

In reply to ಉ: ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ by ravi kumbar