ಚುರ್ಮುರಿ - ೧೫
೫೩) ಅವನು ತನ್ನವಳನ್ನು ಚಿನ್ನ ರನ್ನ ಬೆಳ್ಳಿ ಎನ್ನುತ್ತಿದ್ದನು, ಈಗ ರನ್ನ ಒಂದನ್ನು ಬಿಟ್ಟು ಉಳಿದದ್ದನ್ನು ಮರೆತಿದ್ದಾನೆ.
೫೪) ಅವನು ಎಳನೀರು ಮಾರುತ್ತಿದ್ದನು. ತುಂಬಾ ಬಾಯಾರಿಕೆಯಾದ್ದರಿಂದ ನೀರಿನ ಬಾಟಲಿಗೆ ಕೈ ಚಾಚಿದನು, ಆದರೆ ಅದರಲ್ಲಿ ನೀರು ಖಾಲಿಯಾಗಿತ್ತು. ಒಂದು ಎಳನೀರು ಕುಡಿಯಲು ಮನಸ್ಸಾದರೂ ಸುಮ್ಮನಾದನು.
೫೫) ನಮ್ಮಲ್ಲಿ ಬಾರ್ಗಳು ಮಧ್ಯರಾತ್ರಿಯವರೆಗೂ ತೆರೆದಿರುತ್ತಿರುತ್ತವೆ ಆದರೆ ಮೆಡಿಕಲ್ ಶಾಪ್ಗಳು ರಾತ್ರಿಗೆ ಮುಚ್ಚಿರುತ್ತವೆ.
೫೬) ಅಮ್ಮನಿಗೆ ರಂಗೋಲಿ ಎನ್ನುವುದು ಸಂಪ್ರದಾಯ ಮತ್ತು ಸಂತೋಷದ ವಿಷಯವಾಗಿದ್ದರೆ ಮಗಳಿಗೆ ಅದೊಂದು ಪುಡಿ ಮತ್ತು ಪದವಾಗಿತ್ತು.
೫೭) ಮಗನು ಅಪ್ಪ ಲೂಜ್ಹಾ ಅಮ್ಮ ಲೂಜ್ಹಾ ಹಾಡು ಹಾಡುತ್ತಿದ್ದದ್ದನ್ನ ಕೇಳಿದ ಅಮ್ಮ ಅವನ ದೇಹದ ಭಾಗಗಳನ್ನು ಲೂಜ್ಹ್ ಮಾಡಿದ್ದಳು.
Rating
Comments
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by kamath_kumble
ಉ: ಚುರ್ಮುರಿ - ೧೫
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by gopaljsr
ಉ: ಚುರ್ಮುರಿ - ೧೫
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by santhosh_87
ಉ: ಚುರ್ಮುರಿ - ೧೫
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by kavinagaraj
ಉ: ಚುರ್ಮುರಿ - ೧೫
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by partha1059
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by partha1059
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by Chikku123
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by partha1059
ಉ: ಚುರ್ಮುರಿ - ೧೫
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by Jayanth Ramachar
ಉ: ಚುರ್ಮುರಿ - ೧೫
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by bhalle
ಉ: ಚುರ್ಮುರಿ - ೧೫
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by gopinatha
ಉ: ಚುರ್ಮುರಿ - ೧೫
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by makara
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by makara
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by Chikku123
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by RAMAMOHANA
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by Chikku123
ಉ: ಚುರ್ಮುರಿ - ೧೫
In reply to ಉ: ಚುರ್ಮುರಿ - ೧೫ by makara
ಉ: ಚುರ್ಮುರಿ - ೧೫