ಮೂಢ ಉವಾಚ - 110
ಧನಕನಕ ಅಧಿಕಾರ ಪದವಿ ಕೀರ್ತಿಗಳು
ಆತ್ಮಜ್ಞಾನದಲಿ ಬರದೆಂದು ಕೊರಗದಿರು |
ಆನಂದ ಪ್ರಾಪ್ತಿ ಸುಖ ದುಃಖ ನಿವೃತ್ತಿ
ಆತ್ಮಜ್ಞಾನದಲೆ ಮುಕ್ತಿಯೋ ಮೂಢ ||. .219.
ದೇವ ಸುಜನ ಗುರು ಹಿರಿಯರಲಿ ಶ್ರದ್ಧೆ
ತನು ಶುದ್ಧಿ ಮನ ಶುದ್ಧಿ ಜೊತೆಜೊತೆಗೆ|
ನೇರ ನಡೆ ನುಡಿಯು ತ್ರಿಕರಣದಲಿರಲು
ಪರಮಪದಕಿದಕಿಂತ ತಪವುಂಟೆ ಮೂಢ ||. .220.
****************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 110
In reply to ಉ: ಮೂಢ ಉವಾಚ - 110 by sathishnasa
ಉ: ಮೂಢ ಉವಾಚ - 110
ಉ: ಮೂಢ ಉವಾಚ - 110
In reply to ಉ: ಮೂಢ ಉವಾಚ - 110 by gopaljsr
ಉ: ಮೂಢ ಉವಾಚ - 110
ಉ: ಮೂಢ ಉವಾಚ - 110
In reply to ಉ: ಮೂಢ ಉವಾಚ - 110 by Chikku123
ಉ: ಮೂಢ ಉವಾಚ - 110
ಉ: ಮೂಢ ಉವಾಚ - 110
In reply to ಉ: ಮೂಢ ಉವಾಚ - 110 by gopinatha
ಉ: ಮೂಢ ಉವಾಚ - 110
In reply to ಉ: ಮೂಢ ಉವಾಚ - 110 by gopinatha
ಉ: ಮೂಢ ಉವಾಚ - 110
ಉ: ಮೂಢ ಉವಾಚ - 110
In reply to ಉ: ಮೂಢ ಉವಾಚ - 110 by partha1059
ಉ: ಮೂಢ ಉವಾಚ - 110