ದೇವರು ಮತ್ತು ಮಗು

ದೇವರು ಮತ್ತು ಮಗು

ಕವನ
ಆ ದೇವನು ಅಲ್ಲೆಲ್ಲೋ ಬೆಟ್ಟದ ತುದಿಯಲ್ಲಿ ಅಡಗಿಲ್ಲ. ಈ ಗುಡಿಯೊಳಗೆ ಬಂದಿಯೂ ಆಗಿಲ್ಲ. ಕೈಲಾಸ,ವೈಕುಂಠವೆಂಬಲ್ಲಿ ಧ್ಯಾನ ಮಾಡುತ್ತ ಕುಳಿತಿಲ್ಲ. ಅವನಿರುವನು ಇಲ್ಲೆ ಈ ಕಂದನ ವದನಕಮಲದಲ್ಲಿ, ನಿದ್ರೆಯಲ್ಲೂ ಮುಗುಳ್ನಗುತ್ತಿರುವ ತುಟಿಗಳಲ್ಲಿ. ಬೆರಗ ತುಂಬಿಕೊಂಡ ಕೋಮಲ ಬೆರಳುಗಳಲ್ಲಿ, ಇರುವ ಆ ದೇವ ಪ್ರತಿಮಗುವ ಹೃದಯದಲ್ಲಿ.

Comments