ಮೂಢ ಉವಾಚ - 111
ದಂಡವಿಟ್ಟೀತು ಕುಜನರನು ಅಂಕೆಯಲಿ
ನ್ಯಾಯನೀತಿಗಳು ಗೆಲಿಪುವುವು ವಾದದಲಿ |
ಗೌಪ್ಯತೆಯುಳಿಸಿ ಮಾನ ಕಾಯ್ವುದೆ ಮೌನ
ಬದುಕ ಗೆಲಿಪುವುದು ಜ್ಞಾನ ಮೂಢ ||
ಸಂಕಟವ ಪರಿಹರಿಸೆ ವೆಂಕಟನ ಬೇಡುವರು
ಧನಕನಕ ಆಯಸ್ಸು ಸಂಪತ್ತು ಕೋರುವರು |
ಜ್ಞಾನಿಗಳರಿತಾರಾಧಿಪರು ನಿರ್ಮೋಹದಲಿ
ಅರಿವಿನ ದಾರಿಯರಸುವರು ಮೂಢ ||
****************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 111
In reply to ಉ: ಮೂಢ ಉವಾಚ - 111 by ಭಾಗ್ವತ
ಉ: ಮೂಢ ಉವಾಚ - 111
In reply to ಉ: ಮೂಢ ಉವಾಚ - 111 by ಭಾಗ್ವತ
ಉ: ಮೂಢ ಉವಾಚ - 111
In reply to ಉ: ಮೂಢ ಉವಾಚ - 111 by manju787
ಉ: ಮೂಢ ಉವಾಚ - 111
ಉ: ಮೂಢ ಉವಾಚ - 111
In reply to ಉ: ಮೂಢ ಉವಾಚ - 111 by Chikku123
ಉ: ಮೂಢ ಉವಾಚ - 111
ಉ: ಮೂಢ ಉವಾಚ - 111
In reply to ಉ: ಮೂಢ ಉವಾಚ - 111 by sathishnasa
ಉ: ಮೂಢ ಉವಾಚ - 111