ಭಾರತ ಮಾತೆ

ಭಾರತ ಮಾತೆ

ಆಡಳಿತದವರಿಗೆ ಹಣ ಮಾಡುವ ಚಿಂತೆ
ವಿರೋಧಿಗಳಲಿ ನಾಯಕತ್ವದ ಕೊರತೆ
ತಮ್ಮ ದೈನಂದಿನ ಕಾರ್ಯದಲಿ ವ್ಯಸ್ತ ಜನತೆ
ಸತ್ಯದ ದಾರಿಹಿಡಿದವರನು ಜೈಲು ತುಂಬಿಸುವರಂತೆ
ಎಲ್ಲದರ ನಡುವೆ ಮರುಗುತಿಹಳು ಭಾರತ ಮಾತೆ 

Rating
No votes yet

Comments