ಕವನ-ಕುರಿತು

ಕವನ-ಕುರಿತು

ಕವನ
ಸಹಜವಾಗಿದೆ ಮುಂಗಾರು ಮಳೆ ಭೂಮಿಗೆ ಅಪ್ಪಳಿಸುವ ರೀತಿ ಅಪ್ಪುಗೆಯು ಬೇಕು ಅಪ್ಪುವಂತೆ ಪರಸ್ಪರ ಕೋತಿ ಇದಕ್ಕೆಲ್ಲಾ ಚಳಿಯಲ್ಲಿ ಮಳೆಯಲ್ಲಿ ಬೇಕು ಗೆಳತಿ ನಾಚುವುದು ಏಕೆ ಇವೆಲ್ಲಾ ಪ್ರಕೃತಿ ಬರೆದ ನೀತಿ! ತಿರುವು- ಜೀವನದಲ್ಲಿ ಬಂದು ಹೋದವು ಅದೆಷ್ಟೋ ತಿರುವು ನನ್ನ ಬೀಳಿಸಿ ನೋವ ನೀಡುತ್ತಿರುವುದು ಆಕೆಯ ನಡುವಿನ ತಿರುವು ನೋವಿದೆ, ಆದರೂ ಅವೆಲ್ಲಾ ಮರೆವು ಮರೆವು !

Comments