ಹಿಂದುತ್ವ - ಪದಗಳು 02 - ಅಭಯಹಸ್ತ

ಹಿಂದುತ್ವ - ಪದಗಳು 02 - ಅಭಯಹಸ್ತ

ಅಭಯಹಸ್ತ - (ಅಭಯಮುದ್ರ)
ಹಿಂದು ಧರ್ಮದಲ್ಲಿ ನಂಬುವ ಯಾವುದೇ ಧೈವ, ಅದು ಎಷ್ಟೆ ದೊಡ್ಡ ಧೈವವಾಗಿರಲಿ ಇಲ್ಲವೆ ಸಣ್ಣಪುಟ್ಟ ದೇವತೆಗಳಾಗಿರಲಿ ಅವರು ಅಭಯ(ಮುದ್ರೆ)ಹಸ್ತವನ್ನು ಪ್ರದರ್ಶಿಸುತ್ತಾರೆ. ತಮ್ಮ ಬಲಗೈಯನ್ನು ಮುಂದೆ ಚಾಚಿ ಬೆರಳುಗಳನ್ನು ನೇರವಾಗಿಸಿ ಅಂಗೈಯನ್ನು ತೋರಿಸುವ ಈ ಚಿಹ್ನೆ ನಮ್ಮನ್ನು ಭಯ ಮತ್ತು ಅಪಾಯಗಳಿಂದ ರಕ್ಷಿಸುವುದಾಗಿ ಸದಾ ಅಭಯವನ್ನು ಕೊಡುತ್ತದೆ. ನಮ್ಮ ವಿಶ್ವದ ಯಾವುದೆ ಮೂಲೆಗಳಿಂದ ಕಾಡುವ ಅಗೋಚರ ಭಯ ಅಪಾಯಗಳಿಂದ ರಕ್ಸಿಸುವ ನಂಬಿಕೆಯನ್ನು ಧೈವ ಸಹಾಯದ ಬೆಂಬಲದ ಮನೋದೈರ್ಯವನ್ನು ಈ ಅಭಯಹಸ್ತ ನೀಡುತ್ತದೆ.
reference : a concise encyclopedia of hindusim (swami harshananda)

 

Rating
No votes yet

Comments