ಪತಿಯ ಪ್ರೀತಿಯ ಕೊಡುಗೆ
ಮಿಡಿತ
ಮಿಡಿಯುತಿರಲಿ ನಮ್ಮೊಲವ ಸವಿಮಾತು ,ನಮಗೆ ನಾವೇ ಸಾಕ್ಷಿ ,
ನಿನ್ನ ನೋವನ್ನೆಲ್ಲ ನನ್ನ ಲೆಕ್ಕಕ್ಕೆ ಜಮೆ ಮಾಡು,ನನ್ನ ಸಂತಸವೆಲ್ಲ ನಿನ್ನದೇ.
ರಾತ್ರಿ ಕಳೆದು ಬೆಳಕಾಗುವುದು ನಿನ್ನಿಂದ,
ನಿನ್ನೋಲುಮೆಯಲಿ ಮಿಂದು ಹೇಗಿದ್ದವನು ಹೇಗಾದೆ ನಾನು,
ನಿನ್ನ ಕಣ್ಣಲ್ಲಿ ನೀರಾಡಿದಾಗ,ಇನ್ನೊಂದು ಕಂಬನಿಯು ಉರುಳಿದರೆ,
ನನ್ನ ಪ್ರೀತಿಯ ಮೇಲಾಣೆ ಸಹಿಸೆನು.
Rating
Comments
ಉ: ಪತಿಯ ಪ್ರೀತಿಯ ಕೊಡುಗೆ
In reply to ಉ: ಪತಿಯ ಪ್ರೀತಿಯ ಕೊಡುಗೆ by ಸುಮ ನಾಡಿಗ್
ಉ: ಪತಿಯ ಪ್ರೀತಿಯ ಕೊಡುಗೆ