ಕೆಲಸ - ಮನಸ್ಸು !
ಕವನ
ಕೆಲಸ - ಮನಸ್ಸು !
ಇಷ್ಟದ ಕೆಲಸ, ಕಷ್ಟವಾದರೂ ಮನಸಿಗೆ ತಿಳಿಯದು ಕಷ್ಟ !
ಒಲ್ಲದ ಕೆಲಸ, ಸುಲಭವಾದರೂ ಮನಸಿಗೆ ಕಾಣುವ ಕಷ್ಟ !
ಇಷ್ಟವೆಂಬ ಶಕ್ತಿ , ಮನಸ್ಸಿನಲ್ಲಿ ಭಕ್ತಿ - ಹಾಯೆನಿಸುವುದು ಆಯಾಸ !
ಕಷ್ಟವೆಂಬ ಮನಸ್ಥಿತಿ, ಮುದುಡಿದ ಮನಸ್ಸು - ಸಾಕೆನಿಸುವುದು ಆಯಾಸ !
ಕಾಯಕವೇ ಕೈಲಾಸವೆಂದ" ಹಿರಿಯರು ! ! ಕೈಲಾಗದು ಎನ್ನುವ ನಾವುಗಳು
ಇಷ್ಟ - ಕಷ್ಟಗಳು ಕೆಲಸದ ಗುಣಗಳಲ್ಲ, ಮನಸ್ಸಿನ ಸ್ಥಿತಿಗಳು !
"ಮನಸ್ಸಿದ್ದಲ್ಲಿ ಮಾರ್ಗ" ವೆಂಬುದ ನೆನೆದು ನಡೆ ಮುಂದೆ. ನಡೆ ಮುಂದೆ ! - ನಂದೀಶ್ ಬಸವರಾಜು
"ಮನಸ್ಸಿದ್ದಲ್ಲಿ ಮಾರ್ಗ" ವೆಂಬುದ ನೆನೆದು ನಡೆ ಮುಂದೆ. ನಡೆ ಮುಂದೆ ! - ನಂದೀಶ್ ಬಸವರಾಜು
- Log in to post comments
Comments
ಉ: ಕೆಲಸ - ಮನಸ್ಸು !
ಉ: ಕೆಲಸ - ಮನಸ್ಸು !