ಕನಸಿನ ಕೊಲೆ

ಕನಸಿನ ಕೊಲೆ

ಮರಳ ರಾಶಿಯ ಮೇಲೆ ನೀ ಮಾಡಿದ ಹೂವಿನ ಮಾಲೆ ಬೀಳದೆ ಆ ದೇವನ ಕೊರಳ ಮೇಲೆ ಅಳಿಸಿ ಹೋಯ್ತು ತೇಲಿಬ0ದು ಅಲೆ ಅ0ಬರದ ಮೇಲೆ ಚ0ದಿರನ ಲೀಲೆ ಬೆಳದಿ0ಗಳ ಬಾಲೆ ನೀ ಓದೆ ಈ ಓಲೆ ನನ್ನ ಹ್ಱುದಯದ ಮೇಲೆ ನೀ ಬೀಸಿದಾ ಪ್ರೇಮದಾ ಬಲೆ ಮಾಡಿತೆನ್ನ ಕನಸಕೊಲೆ ನಾ ಮಲಗಿರುವಾಗ ಹಾಸಿಯ ಮೇಲೆ ನನ್ನಾಸೆಯ ಅಮ್ರುತದ ಶಿಲೆ ನೀ ಕಲಿಯೆ ಹಾಡುವ ಕಲೆ ನಾ ಬರೆಯೋ ಹಾಡಿನ ಮೇಲೆ ನೀ ನೀಡುತ ಸ್ಪೂರ್ತಿಯಾ ಸೆಲೆ

Comments