ತಾಯಿ
ಕವನ
ತಾಯಿಯ ಅಕ್ಕರೆ
ತೂಗಲಾಗದ ಸಕ್ಕರೆ
ತಾಯಿಯ ಮಮತೆ
ಆರದ ಹಣತೆ
ತಾಯಿಯ ಕರುಳು
ಮರೆಯಾಗದ ಮರಳು
ತಾಯಿಯ ಮಡಿಲು
ವಿಶಾಲವಾದ ಕಡಲು
ತಾಯಿಯ ಮನಸು
ಕಾಣಲಾರದ ಕನಸು
ತಾಯಿಯ ಪ್ರೀತಿ
ದೀಪವಾರದ ರೀತಿ
ತಾಯಿಯ ಹ್ಱುದಯ
ಏರಲಾಗದ ಹಿಮಾಲಯ
ತಾಯಿಯ ಸ್ನೇಹ
ಮರೆಯಲಾಗದ ಮೋಹ
ತಾಯಿಯ ಉಸಿರು
ಹಳಿಸಲಾರದ ಹಸಿರು
ತಾಯಿಯ ಒಲುಮೆ
ಚೈತನ್ಯದ ಚಿಲುಮೆ
ತಾಯಿಯ ನೆತ್ತರು
ನನ್ನೆದೆಯ ಉಸಿರು
ತಾಯಿಯ ಕನಸು
ಆಗುವುದೆ0ದು ನನಸು
ತಾಯಿಯ ಱುಣ
ತೀರಿಸಲಾಗದು ನಾವಾದರೂ ಹೆಣ
Comments
ಉ: ತಾಯಿ
In reply to ಉ: ತಾಯಿ by Saranga
ಉ: ತಾಯಿ