ಜೈಲು `ದರ್ಶನ'

ಜೈಲು `ದರ್ಶನ'

ಕವನ

ಅಯ್ಯೋ ದರ್ಶನ !
ತೋರಾಯ್ತು ದಿಗ್ದರ್ಶನ
ನೀ ತಪ್ಪಿತಸ್ಥ
ಅಸಭ್ಯ ಗೃಹಸ್ಥ
ತಡೆಯೋಕೆ ನಿಂಗೆ ಕಂಬಿ
ಬಂದ್ರು ಅವ್ರು ಇವ್ರು ಅಂಬಿ
ನೀವೆಲ್ಲಾ ನಾಯಕರಾ ?
ಇಲ್ಲಾ ನಾಯಿ-ಕರಾ ?

Comments