ನಿಮ್ಮ ಪ್ರೀತಿಯ ಕೆಲಸ.........
ಕಾಯಕವೆ ಕೈಲಾಸ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ. ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಪ್ರಾಮಾಣಿಕವಾಗಿ ಮಾಡಿದರೆ ಬಹುಶಃ ನಮ್ಮ ದೇಶದಲ್ಲಿ ಬ್ರಷ್ಠಾಚಾರವೇ ಇಲ್ಲದಂತಾಗಿ ಹೊರದೇಶದಲ್ಲಿರುವ ಕಪ್ಪು ಹಣ ತರಬೇಕೆಂದು ಅಣ್ಣಾ ಹಜಾರೇ ಉಪವಾಸ ಮಾಡಬೇಕಾದ ಪ್ರಸ್ಂಗವೇ ಬರುತ್ತಿರಲಿಲ್ಲ ಅಲ್ಲವೇ?
ಪ್ರಸ್ತುತ ವಿಷಯವೆನೆಂದರೆ, ನಾವು ನಮ್ಮ ಕೆಲಸವನ್ನು ಪ್ರೀತಿಸುತ್ತಿದ್ದೇವೆಯೆ? ಅಥವಾ ಅನಿವಾರ್ಯತೆಗೆ ಒಳಗಾಗಿ ನಿರ್ವಹಿಸುತ್ತಿದ್ದೇವೆಯೆ? ಯಾರಿಗೆ ಕೇಳಿದರೂ ತಮ್ಮ ಕೆಲಸವನ್ನು ಬೈದಾಡಿಕೊಂಡು ಇನ್ನೊಬ್ಬರ ಕೆಲಸವನ್ನು ಹೊಗಳುವುದಷ್ಟೇ ಕಂಡುಬರುತ್ತಿದೆ. ಅಂದರೆ ನಾವುಗಳು ನಮ್ಮ ಕೆಲಸವನ್ನು ಪ್ರೀತಿಸಲೇಬೇಕಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ ಅಂತ ಅನಿಸುತ್ತೆ. ನಿರುದ್ಯೋಗವು ಸದ್ಯದ ಸ್ಥಿತಿಯಲ್ಲಿ ಎಂತಹ ಅನಿವಾರ್ಯತೆ ಸೃಷ್ಠಿಯನ್ನು ಸಹ ತಾಳಿಕೊಂಡು ಹೋಗುತ್ತಿದೆ.
ಹಾಗಾಗಿ ಪ್ರತಿಯೊಬ್ಬರಿಗೂ ತಮ್ಮ ಕೆಲಸ ತೃಪ್ತಿ ತಂದಿದೆಯಾ? ನಿಮ್ಮ ಕೆಲಸವನ್ನು ನೀವೆಷ್ಟು ಪ್ರೀತಿಸುತ್ತೀರಿ, ಅಥವಾ ಪ್ರೀತಿಸಿಬೇಕಾದರೆ ಎನು ಮಾಡಬೇಕು ತಿಳಿಸಿರಿ.
Comments
ಉ: ನಿಮ್ಮ ಪ್ರೀತಿಯ ಕೆಲಸ.........