ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!

ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!

'ಚಿಗುರಿದ ಕನಸು' ಚಿತ್ರದಲ್ಲ ಈ ಹಾಡು ಬಹಳ ಕುತೂಹಲಕರವಾಗಿದೆ . ನಾಯಕಿ ಹಿಂದಿ ಭಾಷಿಕಳು , ನಾಯಕ ಕನ್ನಡಿಗ . ಇವ್ರ ಈ ಯುಗಳ ಪ್ರೇಮ ಗೀತೆ ಎರಡು ಭಾಷೆಯ ಸಾಲುಗಳಿಂದ ಕೂಡಿದ್ದರೂ ತುಂಬ ಸಹಜವಾಗಿ ಹಾಲು ಜೇನಿನಂತೆ ಬೆರೆತುಕೊಂಡಿದೆ.

ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!
ಛಾಯೀ ಹೈ ಸಾವನ್ ಕೀ ಘಟಾ , ಮನಸಿಲ್ಲಿ ಗಾಳೀಪಟಾ!

ಕನ್ನಡ ಜನರ ದ್ವಿಭಾಷಿಕತೆಯ ಕುರಿತಾದ ಒಂದು ಪುಸ್ತಕ ಬಂದಿದೆ ಎಂದು ಓದಿದ್ದೇನೆ. ಆದರೆ ಅದನ್ನು ಓದಿಲ್ಲ.

ಏನೇ ಇರಲಿ , ಈ ಹಾಡು ನೀವು ಈ ಹಾಡನ್ನು ಕೇಳಿರದಿದ್ದರೆ ಉದಯ ಟಿ.ವಿ. ಯಲ್ಲಿ ರಾತ್ರಿ ಸಮಯದ ಚಿತ್ರಸಂಗೀತದಲ್ಲಿ ಮತ್ತು ಮುಂಜಾನೆ ಶುಭಾಶಯ ಕಾರ್ಯಕ್ರಮದಲ್ಲಿ ಕೇಳ/ನೋಡಬಹುದು

Rating
No votes yet

Comments