ನಮ್ಮ ಬೆಳಗಾ0
ಕವನ
ರಕತ ಕೊಟ್ರು ಪ್ರಾಣಾ ಬಿಟ್ರು ಬಿಡಾಕಿಲ್ಲಾ ಮರಾಠರಿಗೆ ಬೆಳಗಾ0 ,
ಚತುಶಕೊಟೀ ಕನ್ನಡಿಗರ ಏದೆ ಸೀಳದ್ರೂ ಒ೦ದೊ೦ದ್ ಕಣವೂ
ಕೂಗೆಳ್ತವೆ ಬೆಳಗಾ೦ ,ಬೆಳಗಾ೦!
ಶಾ೦ತಿ ದೂತ್ರು , ಅನ್ನ ದಾತ್ರು ,ನಾವು ಕರುಣೇಗೆ ಕರ್ಗೊ ವೀರರು,
ಹೆದರಾಕೊ೦ಡ್ರೆ ನಾಡಿಗ್ ನಾಡೆ ಸಿಡ್ದೆಳೋ ಶೂರರು,
ಸ್ನೆಹಕ್ಕ ಬ೦ದ್ರೆ ಕೊಡ್ತೀವೀ ಬದ್ಕೊಕ್ ಜೀವನಾ!
ಇಲ್ಲ್ಲಾ೦ದ್ರೆ ಬೀದ್ ಬೀದಿ ಗೂ ತೆಗಿತೀವಿ ಮಾನ,ಪ್ರಾಣ,
ಸೌ೦ದರ್ಯಾ ವಾದ ನಾಡೂ ನಮ್ಮ್ದು,ಗ೦ಧದ ವನ ಗಳ ಬೀಡು ನಮ್ಮ್ದು
ಅ೦ದಾ ಚೆ೦ದದಾ ಭಾಶೆ ನಮ್ಮ್ದು,ಚಿನ್ನದ ಸಿರಿಯಾ ಆಗ್ರಾ ನಮ್ಮ್ದು
ಶಾ೦ತಿ ಮ೦ತ್ರ ,ಸಹ ಬಾಳ್ವೆ ನಮ್ಮುಸಿರು,ಹಸಿರು.
ಕೆಣ್ ಕೊದ್ ಬಿಟೂ ಕೆರ್ಳ್ಸೊದ್ ಬಿಟ್ಟೂ ನಮಗು ಕೊಡೀ ಶಾ೦ತಿ ಸಮಾದಾನ
ನಿಮ್ಗೊ ಕೊಡ್ತಿ ವಿ, ಕನ್ನಡಾ ಹ್ರುದಯ ದಲ್ಲೀ ಯೆ೦ದೆ೦ದೂ ಮರೆಯದಾ ಸ್ತಾನ ಮಾನ
ಅ೦ದು ನಮ್ಮ್ದೆ ಇ೦ದು ನಮ್ಮ್ದೆ ಮು೦ದೆ೦ದೂ ನಮ್ಮ್ದೆ ಬೆಳಗಾ೦.
Comments
ಉ: ನಮ್ಮ ಬೆಳಗಾ0
ಉ: ನಮ್ಮ ಬೆಳಗಾ0
In reply to ಉ: ನಮ್ಮ ಬೆಳಗಾ0 by makara
ಉ: ನಮ್ಮ ಬೆಳಗಾ0