ಮಾತುಪಲ್ಲಟ - ೧೬, ವೈಷ್ಣವ ಜನತೋ
ವೈಷ್ಣವ ಬಂಧುವೆಂದವನನೇ ಕರೆವರು
ಪರರ ದುಃಖಗಳನ್ನಱಿತವನ
ದುರ್ಬಲರಿಗೆ ಉಪಕರಿಸುವನವನು
ಮನದೊಳು ಅಭಿಮಾನವ ತಾಳದೆಯೇ
ಎಲ್ಲವರೊಡ ಸಹನೆಯಿಂದೇಗುತ್ತ
ಯಾರನ್ನೂ ತೆಗೞದೆ ಜೀವಿಸುವ
ನಡೆನುಡಿಯಿಂ ಸಮಚಿತ್ತನವನು
ಆ ವೈಷ್ಣವನವ್ವೆಯೋ ಧನ್ಯೆಯಲ
ನೇರದೃಷ್ಟಿಯವ ದಾಹವ ತೊಱೆದವ
ಪರಸ್ತ್ರೀಯರು ಮಾತೆಯರೆಂಬವ
ನಾಲಗೆಯಿಂದ ಅಸತ್ಯವ ನುಡಿಯನು
ಪರಸ್ವತ್ತುಗಳ ತೊಡದವನು
ಮೋಹಮಾಯೆಯೊಳು ಮುಣುಗಿರದವನು
ದೃಢವೈರಾಗ್ಯವ ತಾಳ್ದವನು
ರಾಮನಾಮವೇ ಅಮೃತವವನಿಗೆ
ಧಾಮಂಗಳೆಲ್ಲವ ಧ್ಯಾನಿಸಿರೆ
ದುರಾಶೆಯ ತಾಳನು ಕಪಟರಹಿತನು
ಕಾಮಕ್ರೋಧವ ನಿವಾರಿಸಿದವನು
ಕುಲವ ಉದ್ಧರಿಸುವನವನನ್ನೇ ಕಾದಿಹೆ
ದೀನ ನರಸಯ್ಯ ನಾನು ದರುಶನಕೆ
ಮೂಲಸಾಹಿತ್ಯ - ನರಸಿಂಹ ಮೆಹತಾ,
ವೈಷ್ಣವ ಜನತೋ ತೇನೇ ಕಹಿಯೇ.
Rating
Comments
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by GOPALAKRISHNA …
ಉ: ಮಾತುಪಲ್ಲಟ - ೧೬
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by kavinagaraj
ಉ: ಮಾತುಪಲ್ಲಟ - ೧೬
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by shashikannada
ಉ: ಮಾತುಪಲ್ಲಟ - ೧೬
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by makara
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by hamsanandi
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by makara
ಉ: ಮಾತುಪಲ್ಲಟ - ೧೬
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by Rohit
ಉ: ಮಾತುಪಲ್ಲಟ - ೧೬
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by raghumuliya
ಉ: ಮಾತುಪಲ್ಲಟ - ೧೬
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by partha1059
ಉ: ಮಾತುಪಲ್ಲಟ - ೧೬
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by gopinatha
ಉ: ಮಾತುಪಲ್ಲಟ - ೧೬
ಉ: ಮಾತುಪಲ್ಲಟ - ೧೬
In reply to ಉ: ಮಾತುಪಲ್ಲಟ - ೧೬ by ಗಣೇಶ
ಉ: ಮಾತುಪಲ್ಲಟ - ೧೬
ಉ: ಮಾತುಪಲ್ಲಟ - ೧೬, ವೈಷ್ಣವ ಜನತೋ
(No subject)