ನಮಸ್ಕಾರ ನನ್ನ ಕವನ

ನಮಸ್ಕಾರ ನನ್ನ ಕವನ

ಕವನ

 ನಲಿವೆ೦ಬ ಕಡಲಲ್ಲಿ ಸ್ವಾತಿಮುತ್ತು ನೀನು
ಕನಸಿನ ಸ೦ತೆಯಲ್ಲಿ ಮರೆಯಾದ ಹಣ್ಣೂ ನೀನು

ಕಾರ್ಮೊಡದ ಅ೦ಚಿನಲ್ಲಿ ಬೆಳೀರೇಖೆ ನೀನು
ನನ್ನ ಮನದಲ್ಲಿ ನಿ೦ದ ಮಯಾ೦ಗನೆ ನೀನು


 

Comments