ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ
ಜಗತ್ತಿನಲ್ಲಿ ಪ್ರೀತಿ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳಲ್ಲೂ ಇರುತ್ತೆ ಅಂತಾ ನಿಮಗೆಲ್ಲಾ ಗೊತ್ತಲ್ಲಾ ಹಾಗಾದ್ರೆ ಇಲ್ಲಿ ನೋಡಿ ಈ ಯುವ ಪ್ರೇಮಿಗಳ ಸಂಭಾಷಣೆ
ಮಿಸ್ಟರ್ ಡಾಗ್
ಚೆಲುವೆಯಾ ವೇಟು ಚೆನ್ನಾ
ನನ್ನಯಾ ಹೈಟು ಚೆನ್ನಾ
ಕ್ಯಾಟಿನ ರಾಣಿ ನಿನ್ನಾ
ಮಸ್ಟ್ಯಾಚು ಇನ್ನೂ ಚೆನ್ನಾ
ಮಿಸ್ ಕ್ಯಾಟಿ
ಚೆಲುವನ ಸೂಟು ಚೆನ್ನಾ
ನಲ್ಲನ ಬೂಟು ಚೆನ್ನಾ
ಡಾಗಿ ನೋಟ ನಿನ್ನಾ
ತೆರೆಸಿತು ನನ ಪ್ರೀತಿ ಕಣ್ಣಾ
ಮಿಸ್ಟರ್ ಡಾಗ್
ಟೈಟಾದ ಕಿವಿಯು ಚೆನ್ನಾ
ವೈಟಾದ ಮೈಮಾಟಾ ಚೆನ್ನಾ
ಸೈಟಿನ ಮಹಿಮೆ ನಿನ್ನಾ
ಫ್ಲ್ಯಾಟು ಮಾಡಿತು ನನ್ನಾ
ಮಿಸ್ ಕ್ಯಾಟಿ
ನೀನೇ ನನ್ನ ಚಿನ್ನಾ
ತೊಡಿಸು ಬಂಗಾರದ ನೆಕ್ಲೇಸನ್ನಾ
ಇಲ್ದಿದ್ರೆ ನೋಡು ನಿನ್ನಾ
ಮಾಡುವೆ ಸೇವಕ ನನ್ನಾ
ಮಿಸ್ಟರ್ ಡಾಗ್
ಸಿಟ್ಟು ಬೇಡಾ ನನ್ಮೇಲೆ ಕ್ಯಾಟಿ
ನನ ಪ್ರೀತೀ ಮುಂದೆ ಯಾವುದು ಸಾಟಿ
ಕೊಡುವೆ ನಿನಗೆ ಕೋಟಿ ಕೋಟಿ
ನೀನು ಬಹಳಾ ತುಂಟಿ ತುಂಟಿ
ಮಿಸ್ ಕ್ಯಾಟಿ
ನೀನು ಒಬ್ಬ ಗುಡ್ ಡಾಗಿ
ಮಾಡಿ ಕೊಡುವೆ ದಿನವು ಮ್ಯಾಗಿ
ತಿನ್ನು ನೀನು ತೇಗಿ ತೇಗಿ
ಕೊನೆವರ್ಗು ನೋಡ್ಕೋತಿನಿ ಆಗ್ದಂಗೆ ನೀ ವಿರಾಗಿ
ನಿಮ್ಮ ಸುಮಂಗಲಾ
Comments
ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ
In reply to ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ by makara
ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ
ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ
In reply to ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ by shashikannada
ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ
ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ
In reply to ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ by Chikku123
ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ
ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ
In reply to ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ by kavinagaraj
ಉ: ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ