ನಂದ್ಹೇಗಿದೆ ಹೇಳು ...

ನಂದ್ಹೇಗಿದೆ ಹೇಳು ...

ಒಂದೂರ್ನಾಗೊಬ್ಬ ಹುಚ್ಚರ ಡಾಕ್ರಿದ್ದ

ಸುತ್ತಾಡ್ತಾ ಒಂದ್ ದಿನಾ, ಪಕ್ದೂರ್ಗ್ ಹೋಗಿದ್ದ

ಅಲ್ಲೊಬ್ಬ ಗೆಳೆಯ ಸಿಕ್ದ, ಅವ್ನೂ ಡಾಕ್ರು ಇವ್ನ ಥರಾನೇ

ವಾಟ್ ಎ ಪ್ಲೆಸಂಟ್ ಸರ್ಪ್ರೈಸ್! ಅಂದ, ಇವ್ನ ನೋಡ್ದವ್ನೇ,

ನಂತ್ರ, 'ನಿನ್ ತಲೆ ಸರಿಯಾಗೈತೆ, ತಿಮ್ಮಾ ... ನಂದ್ಹೇಗಿದೆ ಹೇಳು' ಅಂದಿದ್ದ.

 

(ಆಧಾರಿತ) 

Rating
No votes yet

Comments