" ಕನ್ನಡದ ಧ್ವನಿ "
ಕವನ
ಕನ್ನಡತಿಯ ಉಳಿವಿಗೆ ಕನ್ನಡದ ಧಿಗ್ಗ್ವಿಜಯಕ್ಕೆ ,
ಪಣವಾಗಿ ಇಡುವೆ ನನ್ನ ಉಸಿರಾ ಕಡೆಯವರೆಗೂ...
ಕನ್ನಡ ವಿರೊಧಿಗಳ ಗು೦ಡಿಗೆಗೆ ಗು೦ಡಿಕ್ಕಿ ಕೊಲ್ಲುವೆ,
ಮಾತೆಯ ರಕ್ಸಣೆಯ ಸಿಡಿಲಮರಿಯಾಗಿ ಸಿ೦ಹ ಸ್ವಪ್ನವಾಗಿ
ನನ್ನ ದೆಹದ ಸತ್ತ್ವಾಅಳಿವವರೆಗೂ.....
ಹಚ್ಹುವೆನು ಕನ್ನಡದ ಕಿಚ್ಹನು ಬಡಿದೆಬ್ಬಿಸುವೆನು
ನಿದ್ದ್ರೆಯಿ೦ದ ಕನ್ನಡಿಗರನು ಕಟ್ಟುವೆನು ಕನ್ನಡದ ಸೈನ್ಯವನು ಒಗ್ಗಟ್ಟಿನಿ೦ದ ,
ನನ್ನ ಕಾಲಲಿ ಜೀವ ಸತ್ವ ವಿರುವವರೆಗೂ...
ಅನ್ನ್ಯರಲಿ ಗುರುತಿಸುವೆನು ಕನ್ನಡತನವನು ,
ಅರಹುವೆನು ಕನ್ನಡ ಮತು ನಮ್ಮ ವಿಶಾಲತೆಯನು
ದೆಹದಲಿ ಶಕ್ತಿಯಿರುವವರೆಗೂ...
ಪ್ರಿತಿಸುವೆನು ಕನ್ನಡತಿಯನು, ಪೂಜಿಸುವೆನು ಕನ್ನಡಿಗರನು
ಆರೈಸುವೆನು ನಾಡು ನುಡಿಯನು ನನ್ನಾ ನೆತ್ತರಾ...ಕಣ
ಸತ್ವ ಕಳೆದು ಕೊಳ್ಲುವವರೆಗೂ.....
ಉಸಿರಿನಲ್ಲಿ ಕನ್ನಡದ ಉಸಿರಾಗಿ ಕನ್ನಡದ ಹೆಸರಾಗಿ
ಬಾಳುವೆನು ಚಿರಕಾಲ ಕನ್ನಡ ಪ್ರೆಮಿಯಾಗಿ,
ಕನ್ನಡದ ಧ್ವನಿಯಾಗಿ.....
"ಸಿರಿಗನ್ನಡ೦ ಗೆಲ್ಲ್ಗೆ"
Comments
ಉ: " ಕನ್ನಡದ ಧ್ವನಿ "
ಉ: " ಕನ್ನಡದ ಧ್ವನಿ "
ಉ: " ಕನ್ನಡದ ಧ್ವನಿ "
ಉ: " ಕನ್ನಡದ ಧ್ವನಿ "
In reply to ಉ: " ಕನ್ನಡದ ಧ್ವನಿ " by neela devi kn
ಉ: " ಕನ್ನಡದ ಧ್ವನಿ "
ಉ: " ಕನ್ನಡದ ಧ್ವನಿ "
In reply to ಉ: " ಕನ್ನಡದ ಧ್ವನಿ " by sumangala badami
ಉ: " ಕನ್ನಡದ ಧ್ವನಿ "