ತುಮಕೂರಿನಿಂದ ದೇವರಾಯನದುರ್ಗ ಚಾರಣ
ಗೆಳೆಯರೆ ಕಳೆದ ಆಗಷ್ಟ್ ನಲ್ಲಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ಚಾರಣ ಹೊರಟೆವು ಮನೆಯವರೆಲ್ಲ ಸೇರಿ, ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಹೊರಟು ಕಾಡುದಾರಿಯಲ್ಲಿ ಸುಮಾರು ಇಪ್ಪತ್ತು ಕಿ.ಮಿ. ನಡೆಯುತ್ತ, ದೇವರಾಯನದುರ್ಗ ಸೇರಿದ ಅನುಭವ ಸಾಕಷ್ಟು ಉತ್ಸಾಹ ಕೊಟ್ಟಿತು. ಈ ಬಾರಿ ಸಾಕಷ್ಟು ಮಕ್ಕಳು ಇದ್ದು ಅವರು ನಮಗೆ ಸರಿಸಮನಾಗಿ ನಡೆದುದ್ದು ಸಂತೋಷ ನೀಡಿತು. ಈ ಕೆಳಗಿನ ಚಿತ್ರಗಳು ಉಳಿದ ಎಲ್ಲ ವಿವರಣೆ ನೀಡುತ್ತವೆ.
ಸಿದ್ದಗಂಗಾಮಠದ ಶಾಲೆಗಳ ಪಕ್ಕ ನಡೆಯುವಾಗ
ರಸ್ತೆಯ ಪಕ್ಕ ದಿಂದ ಕಾಣುವ ಗುಡ್ಡದ ದೃಷ್ಯ
ರಸ್ತೆಯ ಪಕ್ಕದ ಬೆಳೆದು ನಿಂತ ಮರ . ಮರ ಯಾವುದು ?? ಆಲದ ಮರ
ಇನ್ನೊಂದು ಗುಡ್ಡ
ಗುಡ್ಡದ ಪಕ್ಕ ನಡೆಯುವಾಗ
ರಸ್ತೆಯ ಪಕ್ಕದ ದೃಷ್ಯ
ದಾರಿಯಯಲ್ಲಿ ಹೊಲದ ಪಕ್ಕದಲ್ಲಿರುವ ಬಸವನ ವಿಗ್ರಹ . ಹಿಂದೆ ಚಲಿಸುತ್ತಿರುವ ಬುಲ್ ಡೋಜರ್ ಸದ್ದಿನಿಂದ ಬಸವ ಹೆದರಿದ್ದಾನ ?
ಹಾಗೆಯೆ ಮುಂದೆ
ತುಮಕೂರಿನಲ್ಲಿ ಕಲ್ಲು ಗಣಿ ನಡೆಯುತ್ತಿಲ್ಲವೆಂದವರಾರು ಬೆಳಗಿನ ಏಳರ ಸಮಯದಲ್ಲು ಸುತ್ತಲ ಮೌನವನ್ನು ಕೊಲ್ಲುತ್ತಿರುವ ಬೀಕರ ಶಬ್ದ ಕೇಳುತ್ತದೆ ಇಲ್ಲಿಂದ
ಕಲ್ಲು ಗಣಿಯ ಪಕ್ಕದಲ್ಲಿಯೆ ಇಟ್ಟಿಗೆ ಗೂಡಿನ ಚಿತ್ರ
ಮುತ್ತುಗದ ಗಿಡ
ಹೆಸರು ಗೊತ್ತಿಲ ದ ರಸ್ತೆ ಬದಿಯ ಪೊದೆಗಳು. ಈ ರೀತಿ ಹೆಸರು ತಿಳಿಯದ ಸಸ್ಯಗಳು ಸಾವಿರಾರು ಉದ್ದಕ್ಕು
ದೇವರಾಯನ ದುರ್ಗದ ಮುಖ್ಯ ರಸ್ತೆಗೆ ಸೇರುತ್ತಿದ್ದೇವೆ , ಸ್ವಲ್ಪ ವಿಶ್ರಾಂತಿ ಮತ್ತೆ ಮುಂದೆ ಮುಂದೆ
ಒಂದು ಫೋಟೊ ತೆಗಿತೀನಿ ಇರು !
ವಿಶ್ವವ್ಯಾಪಿ ಮೊಬೈಲ್ ಇಲ್ಲಾದರು ಸುಮ್ಮನಿರು !
ಮರದೊಳಗೆ ಮರ ಹುಟ್ಟಿ ಭೂಚಕ್ರ ಕಾಯಾಗಿ ತಿನ್ನ ಬಾರದ ಹಣ್ಣು ಬಲುರುಚಿ !
ಕಾಡಿನಲ್ಲಿ ಎಲ್ಲರನ್ನು ಹೆದರಿಸಿದ ಭಯಂಕರ ಪ್ರಾಣಿ ಎಂದರೆ ಇದೊಂದೆ !
ರಸ್ತೆಯ ಪಕ್ಕದದಲ್ಲಿರುವ ಗಣಪ ನಿನಗೆ ನಮೋನಮಃ
ನಡೆಮುಂದೆ ನಡೆ ಮುಂದೆ
ಏಕಾಂಗಿ ಏಕಾದೆ !
ಹಿಂದೆ ತಿರುಗು ನೋಡದೆ ನಡೆ ! ಗುರಿ ಮುಟ್ತುವ ತನಕ !
ನನಗಂತು ಹೆಸರು ತಿಳಿದಿಲ್ಲ.
ಯಾವ ಹೆಣ್ಣಿಗಾಗಿಯೊ ! ಯಾರೊ ನಿಲ್ಲಿಸಿದ ಕಲ್ಲು !
ಅಬ್ಬ ಸುಸ್ತಾಯ್ತು ಸ್ವಲ್ಪ ವಿಶ್ರಾಂತಿ ಬೇಕೆ ಬೇಕು !
ಹಸಿರು ಪೊದೆಗಳು
ಹಸಿರು ಭೂರಮೆ
ವೇಣು ಡ್ರಾಪ್ ಅಂತೆ ! ಎಸ್ ಎಸ್ ಎಲ್ ಸಿ ಫೇಲಾದವರು ಇಲ್ಲಿಂದ ಬೀಳಬಹುದು ! ಸಾಯಲ್ಲ !
ಹಸಿರು ನಡುವೆ ಬಂಡೆಗಳು
ರಸ್ತೆಯ ಪಕ್ಕದ ಹಸಿರು
ಅಬ್ಬ ಕಡೆಗು ದೇವರಾಯನ ದುರ್ಗದ ಮುಖ್ಯದ್ವಾರ ಕಾಣಿಸಿತು. ನರಸಿಂಹನಿಗೆ ನಮೊ ನಮೊ !
Comments
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by ಗಣೇಶ
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by ಗಣೇಶ
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by manju787
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by kavinagaraj
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by makara
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by Chikku123
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by partha1059
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by Jayanth Ramachar
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by bhalle
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by partha1059
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by swara kamath
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by partha1059
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ
In reply to ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ by venkatb83
ಉ: ತುಮಕೂರಿನಿಂದ ದೇವರಾಯನದುರ್ಗ ಚಾರಣ