ಗೆಳತಿ ಯಾರೇ ನೀ......?
ಕವನ
ಕಾಲೇಜಿನ ಬಯಲಲ್ಲಿ,ಮುಸ್ಸಂಜೆ ಹೊತ್ತಿನಲ್ಲಿ,
ಒಂದೆರಡು ಬಾರಿ ನನ್ನನು ನೋಡಿ,
ನುಸು ನಗೆ ಚೆಲ್ಲಿ ನನ್ನ ಈ ಹೃದಯ ಅಂತರಾಳದಲ್ಲಿ ಬೆರೆತ್ತಿರುವೆ.
ಯಾರೇ ನೀ........!
ಒಂದೆರಡು ಬಾರಿ ನನ್ನ ಬಳಿ ಸುಳಿದು ಗೆಳತಿ,
ಕಾಣಿಸದೆ ಎತ್ತ ಹೋದೆ ನೀ...!
ಅ ಬಾನಿನಂತ ಊರಿನಲ್ಲಿ ಅಡೆ ತಡೆ ಇಲ್ಲದ ಬೀದಿಯಲ್ಲಿ
ಮಾರುದ್ದ ಗಡ್ಡ ಬಿಟ್ಟು ಹುಡುಕುತ್ತಿರುವೇ,
ನಾ ನಿನಗಾಗಿ,
ನೀ ಎಲ್ಲೀರುವೇ ಗೆಳತಿ......?
Comments
ಉ: ಗೆಳತಿ ಯಾರೇ ನೀ......?
In reply to ಉ: ಗೆಳತಿ ಯಾರೇ ನೀ......? by makara
ಉ: ಗೆಳತಿ ಯಾರೇ ನೀ......?
In reply to ಉ: ಗೆಳತಿ ಯಾರೇ ನೀ......? by makara
ಉ: ಗೆಳತಿ ಯಾರೇ ನೀ......?
ಉ: ಗೆಳತಿ ಯಾರೇ ನೀ......?
In reply to ಉ: ಗೆಳತಿ ಯಾರೇ ನೀ......? by SRINIVAS.V
ಉ: ಗೆಳತಿ ಯಾರೇ ನೀ......?
ಉ: ಗೆಳತಿ ಯಾರೇ ನೀ......?
ಉ: ಗೆಳತಿ ಯಾರೇ ನೀ......?
ಉ: ಗೆಳತಿ ಯಾರೇ ನೀ......?